Shah Rukh Khan: ಮೇಣದಲ್ಲಿ ಮೂಡಿದ 'ಪಠಾಣ್' ಶಾರುಖ್; ಕಿಂಗ್ ಖಾನ್ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಶಾರುಖ್ ಖಾನ್ 4 ವರ್ಷಗಳ ಬಳಿಕ ಪಠಾಣ್ ಸಿನಿಮಾ ಮೂಲಕ ತೆರೆ ಮೇಲೆ ಬಂದು ಮ್ಯಾಜಿಕ್ ಮಾಡಿದ್ರು. ಇದೀಗ ಪಶ್ಚಿಮ ಬಂಗಾಳದ ಮ್ಯೂಸಿಯಂನಲ್ಲಿರುವ ಶಾರುಖ್ ಮೇಣದ ಪ್ರತಿಮೆ ನೋಡಲು ಜನ ಸಾಗರವೇ ಹರಿದು ಬರ್ತಿದೆ.
ಪಠಾಣ್ ಸಿನಿಮಾದಲ್ಲಿರುವ ಶಾರುಖ್ ಖಾನ್ ಲುಕ್ನನ್ನೇ ಮೇಣದ ಪ್ರತಿಮೆಯಾಗಿ ಮಾಡಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ನೋಡಲು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ.
2/ 8
ಆಕ್ಷನ್ ಹೀರೋ ಈಗ ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಪಠಾಣ್ ನೋಡಲು ಮತ್ತು ಕಿಂಗ್ ಖಾನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ.
3/ 8
ಚಾರ್ಲಿ ಚಾಪ್ಲಿನ್, ಬಿಗ್‌ಬಿವರೆಗೆ, ನೀರಜ್ ಚೋಪ್ರಾ, ವಿರಾಟ್ ಕೊಹ್ಲಿ, ಮಮತಾ ಬ್ಯಾನರ್ಜಿ, ಜ್ಯೋತಿ ಬಸು ಹಾಗೂ ಈಗ ಶಾರುಖ್ ಖಾನ್ ಎಲ್ಲರ ಮೇಣದ ಪ್ರತಿಮೆಯನ್ನು ಅಸನ್ಸೋಲ್‌ನ ಮೊಹಶಿಲಾದಲ್ಲಿರುವ ಮ್ಯೂಸಿಯಂನಲ್ಲಿ ನೋಡಬಹುದಾಗಿದೆ.
4/ 8
ಮ್ಯೂಸಿಯಂನಲ್ಲಿರು ಶಾರುಖ್ ಖಾನ್ ಅವರ ಮೇಣದ ಆಕೃತಿಯನ್ನು ಶಿಲ್ಪಿ ಸುಶಾಂತ್ ಘೋಷ್ ಅವರು ರಚಿಸಿದ್ದಾರೆ. ಕಲಾವಿದರು ಮೇಣದಲ್ಲಿ ಎಸ್‌ಆರ್‌ಕೆ ಅವರ ಪಠಾಣ್ ನೋಟವನ್ನು ತುಂಬಾ ಸಹಜವಾಗಿ ಚಿತ್ರಿಸಿದ್ದಾರೆ.
5/ 8
ಶಾರುಖ್ ಖಾನ್ ಅವರ ಈ ಪ್ರತಿಮೆಯನ್ನು ತಯಾರಿಸಲು ನನಗೆ ಎರಡು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಸುಶಾಂತ್ ಘೋಷ್ ತಿಳಿಸಿದ್ದಾರೆ. ಶಾರುಖ್ ಮೇಣದ ಆಕೃತಿ ನೋಡಿದ ಅಭಿಮಾನಿಗಳಿ ಸುಶಾಂತ್ ಘೋಷ್ ಅವರನ್ನು ಕೊಂಡಾಡಿದ್ದಾರೆ.
6/ 8
ಪಠಾಣ್‌ನ ಬಟ್ಟೆಗಳನ್ನು ತಯಾರಿಸುವುದು ನನಗೆ ಸವಾಲಾಗಿತ್ತು ಎಂದು ಶಿಲ್ಪಿ ಸುಶಾಂತ್ ಹೇಳಿದ್ದಾರೆ. ಬಳಿಕ ಈ ಕಲಾವಿದನ ಮಗಳು ಆಕೃತಿಗೆ ಉಡುಪನ್ನು ರಚಿಸಿದ್ದಾರಂತೆ.
7/ 8
ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವವರು ಎಸ್‌ಆರ್‌ಕೆ ಪ್ರತಿಮೆಗಾಗಿ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಇದೀಗ ಭಾಯಿಜಾನ್ ಸಲ್ಮಾನ್ ಖಾನ್ ಅವರ ಮೇಣದ ಆಕೃತಿಯನ್ನೂ ಇಲ್ಲಿ ಮಾಡಬೇಕೆಂದು ಪ್ರೇಕ್ಷಕರು ಒತ್ತಾಯಿಸುತ್ತಿದ್ದಾರೆ.
8/ 8
ಮೇಣದ ಪ್ರತಿಮೆಯನ್ನು ರಚಿಸುವುದು ಕಲಾವಿದರಿಗೆ ದೊಡ್ಡ ಸವಾಲಾಗಿದೆ. ಶಾರುಖ್ ಮೇಣದ ಆಕೃತಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ.
First published:
18