ಶಾರುಖ್ ಮತ್ತು ಗೌರಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ನ್ಯಾಯಾಲಯದ ಹೊರಗೆ ಪೂಜಾ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ತಿದ್ದರು. ಅಕ್ಟೋಬರ್ 8 ರಂದು ನ್ಯಾಯಾಲಯದಲ್ಲಿ ಆರ್ಯನ್ ಪ್ರಕರಣದ ವಿಚಾರಣೆ ನಡೆಯಿತು. ಆ ವೇಳೆ ಪೂಜಾ ಕೂಡ ಅಲ್ಲೇ ಇದ್ದರು. ಆರ್ಯನ್ಗೆ ಜಾಮೀನು ಸಿಗದ ಕಾರಣ ಪೂಜಾ ಭಾವುಕರಾಗಿದ್ದರು. ಶಾರುಖ್ ಅವರ ಕುಟುಂಬದೊಂದಿಗೆ ಮತ್ತು ವಿಶೇಷವಾಗಿ ಆರ್ಯನ್ ಅವರೊಂದಿಗೆ ಪೂಜಾ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ.