Shah Rukh Khan: ಕಿಂಗ್ ಖಾನ್ ರಾಯಲ್ ಫ್ಯಾಮಿಲಿ ಫೋಟೋಶೂಟ್!

Shah Rukh Khan: ನಟ ಶಾರುಖ್ ಖಾನ್ ಅವರು ಪತ್ನಿ ಮಕ್ಕಳ ಜೊತೆ ಹ್ಯಾಪಿಯಾಗಿದ್ದಾರೆ. ಅವರ ಇತ್ತೀನ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.

First published:

  • 17

    Shah Rukh Khan: ಕಿಂಗ್ ಖಾನ್ ರಾಯಲ್ ಫ್ಯಾಮಿಲಿ ಫೋಟೋಶೂಟ್!

    ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಹಾಗೂ ಗೌರಿ ಅವರು ಸ್ಟಾರ್ ದಂಪತಿಗಳಲ್ಲಿ ಒಬ್ಬರು. ಮನ್ನತ್​ನಲ್ಲಿ ವಾಸಿಸುವ ಇವರ ಕುಟುಂಬ ರಾಯಲ್ ಫ್ಯಾಮಿಲಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಈ ಜೋಡಿ ಸಖತ್ ಫೇಮಸ್.

    MORE
    GALLERIES

  • 27

    Shah Rukh Khan: ಕಿಂಗ್ ಖಾನ್ ರಾಯಲ್ ಫ್ಯಾಮಿಲಿ ಫೋಟೋಶೂಟ್!

    ಈಗ ಇವರಿಬ್ಬರ ಮೂವರು ಮಕ್ಕಳು ಕೂಡಾ ಫೇಮಸ್ ಆಗಿದ್ದಾರೆ. ಬಾಲಿವುಡ್​ನ ಫೇಮಸ್ ಸ್ಟಾರ್ ಕಿಡ್ಸ್ ಇವರು. ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್ರಾಮ್ ಖಾನ್ ಅವರು ಬಾಲಿವುಡ್​ ಸ್ಟಾರ್​ ಕಿಡ್ಸ್​ ಸಾಲಿನಲ್ಲಿ ಟಾಪ್​ನಲ್ಲಿದ್ದಾರೆ.

    MORE
    GALLERIES

  • 37

    Shah Rukh Khan: ಕಿಂಗ್ ಖಾನ್ ರಾಯಲ್ ಫ್ಯಾಮಿಲಿ ಫೋಟೋಶೂಟ್!

    ಗೌರಿ ಖಾನ್ ಅವರು ತಮ್ಮ ಫ್ಯಾಮಿಲಿ ಫೋಟೋಶೂಟ್​ನ ಫೋಟೋಸ್ ಶೇರ್ ಮಾಡಿದ್ದಾರೆ. ಇರದರಲ್ಲಿ ಸುಹಾನಾ ಹಾಗೂ ಗೌರಿ ಖಾನ್ ಬ್ಲ್ಯಾಕ್ ಬಾಟಮ್ ವೇರ್ ಧರಿಸಿದ್ದರೆ ಉಳಿದ ಮೂವರು ಬ್ಲೂ ಜೀನ್ಸ್​ಗೆ ಬ್ಲಾಕ್ ಬ್ಲೇಜರ್ ಧರಿಸಿ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 47

    Shah Rukh Khan: ಕಿಂಗ್ ಖಾನ್ ರಾಯಲ್ ಫ್ಯಾಮಿಲಿ ಫೋಟೋಶೂಟ್!

    ಇವರ ಫ್ಯಾಮಿಲಿ ಫೋಟೋಶೂಟ್ ಸಖತ್ ಆಗಿ ವೈರಲ್ ಆಗಿದೆ. ನೆಟ್ಟಿಗರು ಖಾನ್ ಕುಟುಂಬದ ಫೋಟೋಗಳನ್ನು ಭರ್ಜರಿಯಾಗಿ ಶೇರ್ ಮಾಡಿದ್ದು ಲೈಕ್ಸ್, ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 57

    Shah Rukh Khan: ಕಿಂಗ್ ಖಾನ್ ರಾಯಲ್ ಫ್ಯಾಮಿಲಿ ಫೋಟೋಶೂಟ್!

    ಶಾರುಖ್ ಅವರ ಮೊದಲ ಮಗ ಆರ್ಯನ್ ಖಾನ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅವರ ಮಗಳು ಸುಹಾನಾ ಖಾನ್ ಆರ್ಚೀಸ್ ಮೂಲಕ ಮನೋರಂಜನಾ ಲೋಕಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಅಬ್ರಾಂ ಖಾನ್ ಮೂವರಲ್ಲಿ ಚಿಕ್ಕವನು.

    MORE
    GALLERIES

  • 67

    Shah Rukh Khan: ಕಿಂಗ್ ಖಾನ್ ರಾಯಲ್ ಫ್ಯಾಮಿಲಿ ಫೋಟೋಶೂಟ್!

    ಶಾರುಖ್ ಖಾನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟಿವ್ ಇಲ್ಲ. ಆದರೆ ಈಗ ಅವರ ಪತ್ನಿ ಹಾಗೂ ಮಕ್ಕಳು ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆಗಿ ಆ್ಯಕ್ಟಿವ್ ಆಗಿದ್ದು ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ.

    MORE
    GALLERIES

  • 77

    Shah Rukh Khan: ಕಿಂಗ್ ಖಾನ್ ರಾಯಲ್ ಫ್ಯಾಮಿಲಿ ಫೋಟೋಶೂಟ್!

    ಶಾರುಖ್ ಖಾನ್ ಹಾಗೂ ಗೌರಿ ಖಾನ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇವರದ್ದು ಕಾಲೇಜ್ ಟೈಮ್​ನ ಲವ್​ಸ್ಟೋರಿ. ಬಾಲಿವುಡ್​ನಲ್ಲಿ ಆದರ್ಶ ಜೋಡಿಯಾಗಿದ್ದಾರೆ.

    MORE
    GALLERIES