Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

ಪಠಾಣ್ ಸಿನಿಮಾ ಯಶಸ್ಸಿನ ಬಳಿಕ ನಟ ಶಾರುಖ್ ಖಾನ್ ಜವಾನ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ರಿಲೀಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದ್ದ ಊಹಾಪೋಹಗಳಿಗೆ ಶಾರುಖ್ ತೆರೆ ಎಳೆದಿದ್ದಾರೆ. ಚಿತ್ರದ ರಿಲೀಸ್ ಡೇಟ್ ಘೋಷಿಸಿದ್ದಾರೆ.

First published:

  • 18

    Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

    ಅಂತಿಮವಾಗಿ ಶಾರುಖ್ ಖಾನ್ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಮೊದಲು ಸಿನಿಮಾವನ್ನು ಜೂನ್​ನಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ರು. ಇದೀಗ ಜವಾನ್ ಸಿನಿಮಾವನ್ನು ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    MORE
    GALLERIES

  • 28

    Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

    ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ ವೀಡಿಯೊವನ್ನು ಶಾರುಖ್ ಖಾನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಸಣ್ಣ ತುಣುಕು ನೋಡಿದ ಎಸ್​ ಆರ್​ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

    MORE
    GALLERIES

  • 38

    Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

    ತಮಿಳು ನಿರ್ದೇಶಕ ಅಟ್ಲಿ ಅವರು ಶಾರುಖ್ ಖಾನ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜವಾನ್ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    MORE
    GALLERIES

  • 48

    Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

    ಈ ವರ್ಷ, ಶಾರುಖ್ ಈಗಾಗಲೇ ಇತಿಹಾಸವನ್ನು ಸೃಷ್ಟಿಸಿದ್ದಾರೆ ಅವರ ಪಠಾಣ್ ಸಿನಿಮಾ ಬಿಗ್ ಹಿಟ್ ನೀಡಿದೆ. ಚಿತ್ರವು ಜಾಗತಿಕವಾಗಿ 1000 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಬಾಲಿವುಡ್ ಸಿನಿಮಾ ದಾಖಲೆಗಳನ್ನು ಹಿಂದಿಕ್ಕಿದೆ.

    MORE
    GALLERIES

  • 58

    Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

    ಅಟ್ಲಿ ಚಿತ್ರದಲ್ಲಿ ಶಾರುಖ್ ಖಾನ್​ ಜೋಡಿಯಾಗಿ ನಟಿ ನಯನತಾರಾ ನಟಿಸುತ್ತಿದ್ದಾರೆ. ಜೊತೆಗೆ ತಮಿಳು ನಟ ವಿಜಯ್ ಸೇತುಪತಿ ಕೂಡ ಅಭಿನಯಿಸುತ್ತಿದ್ದಾರೆ. ಶಾರುಖ್ ಜೊತೆ ನಟಿ ನಯನತಾರಾ ಉತ್ತಮ ಸ್ನೇಹ ಹೊಂದಿದ್ದಾರೆ. ನಯನತಾರಾ ಮದುವೆಗೂ ಶಾರುಖ್ ಬಂದಿದ್ರು.

    MORE
    GALLERIES

  • 68

    Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

    ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜವಾನ್ ಸಿನಿಮಾ ಬಗ್ಗೆ ಕಿಂಗ್ ಖಾನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ. ಪಠಾಣ್ ಸಿನಿಮಾ ರೀತಿ ಜವಾನ್ ಕೂಡ ಶಾರುಖ್ ಹಿಟ್ ಸಿನಿಮಾ ಲಿಸ್ಟ್​ಗೆ ಸೇರುತ್ತಾ ಎಂದು ಕಾದು ನೋಡಬೇಕಿದೆ.

    MORE
    GALLERIES

  • 78

    Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

    ಇತ್ತೀಚಿಗಷ್ಟೇ ಶಾರುಖ್ ಖಾನ್ ಅವರು ನಿರ್ದೇಶಕ ಅಟ್ಲೀ ಬಗ್ಗೆ ಮೆಚ್ಚುಗೆ ಮಾತಾಡಿದ್ರು. ಹುಚ್ಚು ಮಾಸ್ ನಿರ್ದೇಶಕ ಮತ್ತು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವನ ಹೆಂಡತಿ ಮತ್ತು ಅವನು ಸುಂದರವಾಗಿದ್ದಾರೆ.

    MORE
    GALLERIES

  • 88

    Shah Rukh Khan: ಜವಾನ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಶಾರುಖ್ ಖಾನ್; ಬಿಡುಗಡೆ ಮುಂದೂಡಿದ್ಯಾಕೆ?

    ಜವಾನ್ನಲ್ಲಿ ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್ ಸೇತುಪತಿ ನಾನು ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಮದುವೆಯಲ್ಲಿ SRK ಅವರನ್ನು ಭೇಟಿ ಮಾಡಿದ್ದೇನೆ. ನಿಮ್ಮ ಮುಂದೆ ವಿಲನ್ ಆಗುವ ಆಸೆ ಎಂದಿದ್ದೆ. ನಾವು ನಿಜವಾಗಲೂ ನಿಮ್ಮನ್ನು ಸಿನಿಮಾ ಪಾತ್ರ ಮಾಡುವ ಬಗ್ಗೆ ಚರ್ಚಿಸಿರುವುದಾಗಿ ಶಾರುಖ್ ಹೇಳಿದ್ರು ಎಂದು ವಿಜಯ್ ಹೇಳಿದ್ರು.

    MORE
    GALLERIES