Shah Rukh Khan: ಕಿಂಗ್ ಖಾನ್ ಶಾರುಕ್ಗೆ ಡಾಕ್ಟರೇಟ್ ನೀಡಿ ಗೌರವಿಸಿದ ಮೆಲ್ಬೋರ್ನ್ನ ವಿಶ್ವವಿದ್ಯಾಲಯ..!
Shah Rukh Khan: ನಟ ಶಾರುಖ್ ಖಾನ್ ಮೆಲ್ಬೋರ್ನ್ನಲ್ಲಿದ್ದಾರೆ. ಅಲ್ಲಿ ನಡೆಯುತ್ತಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ನಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಅವರಿಗೆ ಅಲ್ಲಿನ ಲಾ ಟ್ರೊಬ್ ವಿಶ್ವವಿದ್ಯಾಲಯ ಶಾರುಖ್ ಖಾನ್ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ. ಅದರ ಚಿತ್ರಗಳನ್ನು ವ್ಯಾಪಾರಿ ವಿಶ್ಲೇಷಕ ತರನ್ ಆದರ್ಶ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.