ಸೂಪರ್ ಸ್ಟಾರ್ ಈ ಪಾತ್ರಕ್ಕಾಗಿ ಭರ್ಜರಿ ಸಿದ್ಧತೆ ನಡೆಸಿದ್ದರು. ಪಠಾಣ್‌ನ ಸಾಂಗ್ ಬಿಡುಗಡೆಯಾದ ತಕ್ಷಣ ವೈರಲ್ ಆದವು. ಬೇಷರಂ ರಂಗ್‌ನಲ್ಲಿ ದೀಪಿಕಾ ಅವರ ಅದ್ಭುತ ಲುಕ್ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ದೀಪಿಕಾ ಮಾತ್ರವಲ್ಲ, ಶಾರುಖ್ ಖಾನ್ ಕೂಡ ಹಾಡಿನಲ್ಲಿ ರಾಕ್ ಮಾಡಿದ್ದಾರೆ.
2/ 7
ವಿಶೇಷವಾಗಿ ಶಾರುಖ್ ಅವರ ಗ್ರೀನ್ ಪ್ರಿಂಟೆಡ್ ಶರ್ಟ್ ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಈ ಶರ್ಟ್ನಲ್ಲಿ ವೆಕೇಷನ್ ವೈಬ್ಸ್ ಇದೆ. ನಿಮಗೂ ಈ ಶರ್ಟ್ ಇಷ್ಟವಾಗಿದ್ಯಾ?
3/ 7
ಬೇಷರಂ ರಂಗ್ ಹಾಡಿನ ಆರಂಭದಲ್ಲಿ ಶಾರುಖ್ ಖಾನ್ ರಿತು ಕುಮಾರ್ ಅವರ ಗ್ರೀನ್ ಪ್ರಿಂಟೆಡ್ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಫುಲ್ ಸ್ಲೀವ್ ಶರ್ಟ್ ವಿಸ್ಕೋಸ್ ಕ್ರೆಪ್ ಫ್ಯಾಬ್ರಿಕ್‌ನಲ್ಲಿದೆ. ಇದರಲ್ಲಿ ಸುಂದರವಾದ ಪೈಸ್ಲಿ ಪ್ರಿಂಟ್ ಕೂಡಾ ಇದೆ.
4/ 7
ಸಖತ್ ಟ್ರೆಂಡಿಯಾಗಿರುವ ಈ ಶರ್ಟ್ ವೆಕೇಷನ್ ಮಾತ್ರವಲ್ಲ ಇತರ ಸಂದರ್ಭಗಳಲ್ಲಿಯೂ ಧರಿಸಬಹುದು. ರಿತು ಕುಮಾರ್ ಅವರ ವೆಬ್‌ಸೈಟ್‌ನಲ್ಲಿ ಈ ಶರ್ಟ್ 9,200 ರೂಗಳಿಗೆ ಲಭ್ಯವಿದೆ.
5/ 7
ಪಠಾಣ್ ಚಿತ್ರದಲ್ಲಿ, ಶಾರುಖ್ ಖಾನ್ ಅದರ ಬಟನ್ ಅರ್ಧದಷ್ಟು ಬಿಚ್ಚಿ ತಮ್ಮ ಮೈಕಟ್ಟನ್ನು ಪ್ರದರ್ಶಿಸಿದರು. ಕುತ್ತಿಗೆಯಲ್ಲಿ ಚಿನ್ನದ ಸರಗಳನ್ನು ಧರಿಸಿದ್ದರು. ಮ್ಯಾನ್ ಬನ್ ಮತ್ತು ಸನ್ ಗ್ಲಾಸ್ ಸಖತ್ ಸ್ಟೈಲಿಷ್ ಆಗಿತ್ತು.
6/ 7
ಬೇಷರಂ ರಂಗ್‌ನಲ್ಲಿ, ದೀಪಿಕಾ ಪಡುಕೋಣೆ ಕೂಡ ವೆಕೇಷನ್ ಮೋಡ್ನಲ್ಲಿ ಕಾಣಿಸಿಕೊಂಡರು. ವಿವಿಧ ಈಜುಡುಗೆಗಳಲ್ಲಿ ಕಾಣಿಸಿಕೊಂಡರು. ಮೊದಲಿಗೆ ಅವರು ಲೂಯಿಸಾ ಬಲ್ಲೌ ವ್ಯಾಕ್ಸ್ ಹಳದಿ ಮೊನೊಕಿನಿಯನ್ನು ಧರಿಸಿದ್ದರು.
7/ 7
ನಟನ ಈ ಸ್ಟೈಲಿಷ್ ಶರ್ಟ್ ನೋಡಿ ಯುವಕರು ಇಷ್ಟಪಟ್ಟಿದ್ದಾರೆ. ನೀವೂ ಈ ಶರ್ಟ್ ಖರೀದಿಸಲು ಬಯಸಿದ್ದರೆ ಬ್ರ್ಯಾಂಡ್ ಸೈಟ್ ವಿಸಿಟ್ ಮಾಡಬಹುದು.
First published:
17
Pathaan-Shah Rukh Khan: ಬೇಷರಂ ರಂಗ್ ಹಾಡಿನಲ್ಲಿ ಶಾರುಖ್ ಧರಿಸಿದ ಹಸಿರು ಶರ್ಟ್ ನೋಡೋಕಷ್ಟೇ ಸಿಂಪಲ್, ಬೆಲೆ ದುಬಾರಿ