ನಟ ಇನ್ನೊಂದು ಪ್ರಶ್ನೆಗೆ ಉತ್ತರಿಸಿ ನನಗೆ ಈಗ ಬಾಲಿವುಡ್ ಕಿಂಗ್ ಎಂಬ ಭಾವನೆ ಬರುತ್ತಿಲ್ಲ ಎಂದಿದ್ದಾರೆ. ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿ, ನೀವು ಜಗತ್ತಿನ ಕಿಂಗ್ನಂತೆ ಫೀಲ್ ಮಾಡ್ತಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಟ, ಸದ್ಯ ನನ್ನ ಮಗನ ಆಟಿಗಳನ್ನು ಕ್ಲೀನ್ ಮಾಡುತ್ತಿದ್ದೇನೆ. ಆದರೆ ಚಿಕ್ಕ ಲಿಗೋ ಪೀಸ್ ಸಿಗುತ್ತಿಲ್ಲ. ಕಿಂಗ್ ವಿಂಗ್ ಥರ ಈಗ ಫೀಲ್ ಆಗುತ್ತಿಲ್ಲ ಎಂದಿದ್ದಾರೆ.