Shah Rukh Khan: ಶಾರುಖ್ ಮನೆಯಲ್ಲಿ ದಿನಕಳೆಯಲು ಇಲ್ಲಿದೆ ಸುವರ್ಣಾವಕಾಶ; ಮಾಡಬೇಕಾಗಿರುವುದು ಇಷ್ಟೆ
ಕಿಂಗ್ ಖಾನ್ ಶಾರುಖ್ ಮೂಲತಃ ದೆಹಲಿಯವರು. ತಮ್ಮ ದೆಹಲಿ ಮನೆಯನ್ನು ಹೊಸದಾಗಿ ನವೀಕರಿಸುವ ಮೂಲಕ ಈ ನೆನಪುಗಳನ್ನು ಮತ್ತಷ್ಟು ಜೋಪಾನವಾಗಿರಿಸಿದ್ದಾರೆ. ಅಷ್ಟೇ ಅಲ್ಲದೇ ಈ ಮನೆಯಲ್ಲಿ ಶಾರುಖ್ ಅಭಿಮಾನಿಗಳು ಒಂದು ದಿನದ ವಾಸ್ತವ್ಯ ಹೂಡಬಹುದು. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ.