Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

Suhana Khan : ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಚಿತ್ರದಲ್ಲಿ ಸುಹಾನಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ, ಚಿತ್ರತಂಡದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಶೀಘ್ರದಲ್ಲೇ ಸಿನಿಮಾ ಅನೌನ್ಸ್​ ಆಗಲಿದೆಯಂತೆ.

First published:

  • 18

    Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

    ಬಾಲಿವುಡ್​​ ಖ್ಯಾತ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇನ್ನೂ ಬಾಲಿವುಡ್​​ಗೆ ಕಾಲಿಟ್ಟಿಲ್ಲ. ಆದರೆ ನಟಿಗೆ ಈಗಾಗಲೇ ಬರೋಬ್ಬರಿ 2 ಮಿಲಿಯನ್​ಗೂ ಅಧಿಕ ಅಭಿಮಾನಿಗಳಿದ್ದಾರೆ.

    MORE
    GALLERIES

  • 28

    Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

    ಸುಹಾನಾ ಅಭಿನಯ ತರಬೇತಿ ಮುಗಿಸಿದ್ದು, ಅವರ ನಟನೆಯ ಹಲವು ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.. ನಟಿಯಾಗಿ ಕಾಣಿಸಿಕೊಳ್ಳಲಿರುವ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ.

    MORE
    GALLERIES

  • 38

    Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

    ಖ್ಯಾತ ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ವಿನ್ಯಾಸ ಮಾಡಿರುವ ಸೀರೆಯನ್ನು ಧರಿಸಿ ಸುಹಾನಾ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಕಂಡ ಅಭಿಮಾನಿಗಳು ಪ್ಲೀಸ್​ ನೀವು ಬೇಗ ಬಾಲಿವುಡ್​ಗೆ ಬನ್ನಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 48

    Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

    ಇವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಏರುತ್ತಲೇ ಇದೆಸುಹಾನಾ ಪೋಸ್ಟ್​​ಗಳಿಗೆ ಫ್ಯಾನ್ಸ್ ಚಕಿತರಾಗಿದ್ದು, ಬಾಲಿವುಡ್ ಪ್ರವೇಶ ಯಾವಾಗ ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಸುಹಾನಾ ಖಾನ್ ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

    MORE
    GALLERIES

  • 58

    Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

    Suhana Khan strikes a pose in the plain red saree. (Image: Instagram)

    MORE
    GALLERIES

  • 68

    Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

    ಸದ್ಯ ಮುಂಬೈನಲ್ಲಿ ಅವರು ನೆಲೆಸಿದ್ದಾರೆ. ಸುಹಾನಾಗೆ ನಟನೆಯಲ್ಲಿ ಆಸಕ್ತಿಯಿದೆ ಎಂದು ಸ್ವತಃ ಶಾರುಖ್ ಹೇಳಿದ್ದರು. ಇದರಿಂದ ಸುಹಾನಾ ಬಾಲಿವುಡ್​ ಪ್ರವೇಶದ ಬಗ್ಗೆ ಅಪಾರ ನಿರೀಕ್ಷೆಗಳಿವೆ.

    MORE
    GALLERIES

  • 78

    Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

    ಇನ್ನೂ ಐಪಿಎಲ್​ 2022 ಮೆಗಾ ಹರಾಜಿನಲ್ಲಿ ಶಾರುಖ್​ ಖಾನ್​ ಪುತ್ರಿ ಭಾಗಿಯಾಗಿದ್ದಾರೆ. ಮೆಗಾ ಹರಾಜಿನಲ್ಲಿ ಸುಹಾನಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದರು. ಹರಾಜಿನಲ್ಲಿ ಇವರನ್ನು ಕಂಡ ಫ್ಯಾನ್ಸ್​ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

    MORE
    GALLERIES

  • 88

    Suhana Khan: ಬಿಳಿ ಸೀರೆ ತೊಟ್ಟು ಯುವಕರ ಮನಸ್ಸು ಕದಿಯುತ್ತಿರುವ ಶಾರುಖ್​ ಪುತ್ರಿ, ಸದ್ಯದಲ್ಲೇ ಬಾಲಿವುಡ್​ಗೆ​ ಎಂಟ್ರಿ!

    ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಚಿತ್ರದಲ್ಲಿ ಸುಹಾನಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ, ಚಿತ್ರತಂಡದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಶೀಘ್ರದಲ್ಲೇ ಸಿನಿಮಾ ಅನೌನ್ಸ್​ ಆಗಲಿದೆಯಂತೆ

    MORE
    GALLERIES