Shah Rukh Khan-Suhana Khan: ಸೀರೆಯಲ್ಲಿ ಸುಹಾನಾ ಖಾನ್ ಸಖತ್ ಕ್ಯೂಟ್; ಮಗಳನ್ನು ನೋಡಿ ಶಾರುಖ್ ಹೇಳಿದ್ದೇನು?

Shah Rukh Khan: ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಬಗ್ಗೆ ಅನೇಕರಿಗೆ ಗೊತ್ತಿದೆ. ಇತ್ತೀಚೆಗೆ ಸುಹಾನಾ ಕೂಡ ಹಲವೆಡೆ ಕಾಣಿಸಿಕೊಂಡು ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಸುಹಾನಾ ಸೀರೆಯಲ್ಲಿ ಮಿಂಚಿದ್ದರು. ಈ ಚಿತ್ರಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ..

First published: