4 ವರ್ಷಗಳ ನಂತರ ಪಠಾಣ್ ಚಿತ್ರದ ಮೂಲಕ ಶಾರುಖ್ ಕಮ್ ಬ್ಯಾಕ್ ಮಾಡಿದ್ದಾರೆ. ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
2/ 8
ಶಾರುಖ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗೆ ಸೋಶಿಯಲ್ ಮೀಡಿಯಾ ಮೂಲಕ ಅವ್ರೇ ಉತ್ತರವನ್ನು ನೀಡ್ತಿದ್ದಾರೆ.
3/ 8
ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಫೋಟೋ ಹಾಗೂ ಪೋಸ್ಟ್ಗಳಿಗೂ ಶಾರುಖ್ ಕಮೆಂಟ್ ಮಾಡುತ್ತಲೇ ಇರ್ತಾರೆ.
4/ 8
ಪಠಾಣ್ ರಿಲೀಸ್ ಟೈಮ್ನಲ್ಲಿ ಮಗಳು ಸುಹಾನಾ ಖಾನ್ ಹಂಚಿಕೊಂಡಿದ್ದ ಫೋಟೋ ಹಾಗೂ ಪೋಸ್ಟ್ಗೂ ಶಾರುಖ್ ಕೂಡ ಕಾಮೆಂಟ್ ಮಾಡಿದ್ದಾರೆ.
5/ 8
ಸುಹಾನಾ ಇತ್ತೀಚೆಗೆ ದುಬೈನಲ್ಲಿ ನಡೆದ ಪಾರ್ಟಿಯಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ರು. ಫ್ರೆಂಡ್ಸ್ ಜೊತೆಗಿನ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು.
6/ 8
ಈ ಫೋಟೋ ನೋಡಿದ ಶಾರುಖ್, 'ತುಂಬಾ ಮುದ್ದಾದ ಮಗು ಎಂದಿದ್ದಾರೆ. ಅಷ್ಟೇ ಅಲ್ಲದೇ ಮನೆಯಲ್ಲಿ ಧರಿಸುವ ಪೈಜಾಮಗೆ ವಿರುದ್ಧವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.'.
7/ 8
ಮಗಳ ಡ್ರೆಸ್ ಬಗ್ಗೆ ನಟ ಶಾರುಖ್ ಖಾನ್ ಮಾಡಿದ ಕಮೆಂಟ್ ಎಲ್ಲರ ಗಮನ ಸೆಳೆದಿದೆ. ಮಗಳು ಮನೆಯಲ್ಲಿ ಹೇಗಿರ್ತಾರೆ ಎಂದು ಶಾರುಖ್ ತಿಳಿಸಿದ್ದಾರೆ.
8/ 8
ಶಾರುಖ್ ಖಾನ್ ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯಲು ಇಷ್ಟ ಪಡ್ತಾರೆ. ಪಠಾಣ್ ರಿಲೀಸ್ ಬಳಿಕ ಏನ್ ಮಾಡ್ತೀರಾ ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಶಾರುಖ್, ಮಕ್ಕಳೊಂದಿಗೆ ಮನೆಯಲ್ಲಿ ಹರಟೆ ಹೊಡೆಯುತ್ತೇನೆ ಎಂದಿದ್ದರು.
First published:
18
Shah Rukh Khan-Suhana: ಗ್ಲಾಮರಸ್ ಲುಕ್ನಲ್ಲಿ ಸುಹಾನಾ ಖಾನ್; ಮಗಳ ಫೋಟೋಗೆ ಶಾರುಖ್ ಖಾನ್ ಕಮೆಂಟ್!