Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್​ನಲ್ಲಿ ಸಿಲುಕಿ ಜೈಲು ಸೇರಿದ್ದರು. ಈ ವೇಳೆ ಎನ್​ಸಿಬಿ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಆರ್ಯನ್ ಖಾನ್ ರಿಲೀಸ್ ಮಾಡಲು ಶಾರುಖ್ ಖಾನ್ ಬಳಿ ಕೋಟಿ ಕೋಟಿ ಬೇಡಿಕೆ ಇಟ್ಟಿದ್ದರು. ಈ ವೇಳೆ ಮಗನನ್ನು ರಿಲೀಸ್ ಮಾಡುವಂತೆ ಶಾರುಖ್ ಮನವಿ ಮಾಡಿಕೊಂಡಿದ್ದರಂತೆ. ಈ ಕುರಿತ ಚಾಟ್ ಇದೀಗ ವೈರಲ್ ಆಗಿದೆ.

First published:

  • 18

    Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

    ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲು ಸಮೀರ್ ವಾಂಖೆಡೆ , ಶಾರುಖ್ ಖಾನ್ ಮತ್ತು ಅವರ ಕುಟುಂಬಕ್ಕೆ 25 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದರು ಎನ್ನುವ ಆರೋಪವಿದ್ದು, ಈ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.

    MORE
    GALLERIES

  • 28

    Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

    ಈ ವಿಚಾರವಾಗಿ ಸಮೀರ್ ವಾಂಖೆಡೆ ಮತ್ತು ಶಾರುಖ್ ಖಾನ್ ಹಲವು ಬಾರಿ ಮಾತಾಡಿದ್ದಾರೆ. ಜೊತೆಯೇ ಅವರು ತಮ್ಮ ವಾಟ್ಸಾಪ್ ಚಾಟ್​ಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್ 18 ಲೋಕಮಾತ್​ಗೆ ವಿಶೇಷ ಮಾಹಿತಿ ಸಿಕ್ಕಿದೆ.

    MORE
    GALLERIES

  • 38

    Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

    ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ಅವರನ್ನು ರಕ್ಷಿಸುವಂತೆ ಸಮೀರ್ ವಾಂಖೆಡೆಗೆ ಮನವಿ ಮಾಡಿರುವ ವಿಚಾರ ಚಾಟ್​ನಿಂದ ಹೊರಬಿದ್ದಿದೆ. ಈ ಚಾಟ್​ನಲ್ಲಿ, ಶಾರುಖ್ ಖಾನ್ ಸಮೀರ್ ವಾಂಖೆಡೆಗೆ ನಾನು ತಂದೆ ಮತ್ತು ನೀವು ಸಹ ತಂದೆ. ನನ್ನ ಮಗ ಕಳೆದುಹೋಗಬಹುದು ಆದರೆ ಅವನನ್ನು ನೋಡಿಕೊಳ್ಳಿ. ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಎಲ್ಲವನ್ನೂ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.

    MORE
    GALLERIES

  • 48

    Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

    ನಟ ಶಾರುಖ್ ಖಾನ್, ಸಮೀರ್ ವಾಂಖೆಡೆಗೆ ಒಂದಲ್ಲ ಹಲವು ಬಾರಿ ಇಂತಹದೊಂದು ಮನವಿ ಮಾಡಿದ್ದಾರೆ. ನಟ ಶಾರುಖ್ ಖಾನ್ ಫೇಮಸ್ ನಟರಾಗಿದ್ದರೂ ಮಗನಿಗಾಗಿ ಅಧಿಕಾರಿ ಮುಂದೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.

    MORE
    GALLERIES

  • 58

    Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

    ಮಗನನ್ನು ಉಳಿಸಿಕೊಳ್ಳಲು ತಂದೆ ಹರಸಾಹಸಪಟ್ಟಿದ್ದಾರೆ. ಶಾರುಖ್ ಮತ್ತು ಸಮೀರ್ ವಾಂಖೆಡೆ ನಡುವಿನ ಮಾತುಕತೆ ಬಾಂಬೆ ಹೈಕೋರ್ಟ್​ನಲ್ಲಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರ್ಯನ್ ಖಾನ್ ನನ್ನು ಬಂಧಿಸಿದಾಗ ಆರ್ಯನ್ ಖಾನ್ ಅವರನ್ನು ಚಾರ್ಜ್ ಶೀಟ್​ನಲ್ಲಿ ಆರೋಪಿ ದಾಖಲಾಗಿತ್ತು.

    MORE
    GALLERIES

  • 68

    Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

    ಆರ್ಯನ್ ಖಾನ್ ವಿರುದ್ಧ ಸೆಕ್ಷನ್ 27ರ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಬಳಿಕ ಸಲ್ಲಿಸಿದ ಚಾರ್ಜ್ ಶೀಟ್ನಿಂದ ಆರ್ಯನ್ ಖಾನ್ ಹೆಸರನ್ನು ಕೈಬಿಡಲಾಯಿತು. ಈ ಸಂಪೂರ್ಣ ಘಟನೆ ಮೇ 25-27 ರಂದು ನಡೆದಿದೆ.

    MORE
    GALLERIES

  • 78

    Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

    ಸಮೀರ್ ವಾಂಖೆಡೆ ಮತ್ತು ಎನ್​ಸಿಬಿ ಮುಂಬೈ ವಲಯದ ಇಬ್ಬರು ಮಾಜಿ ಜೂನಿಯರ್​ಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ವಾಂಖೆಡೆ ಮತ್ತು ಇಬ್ಬರು ಅಧಿಕಾರಿಗಳು ಡ್ರಗ್ಸ್ ದಂಧೆ ಪ್ರಕರಣವನ್ನು ನಿರ್ವಹಿಸುವಾಗ ನಿಯಮಗಳನ್ನು ಬ್ರೇಕ್ ಮಾಡಿದ್ದಾರೆ ಎನ್ನುವ ಆರೋಪವಿದೆ

    MORE
    GALLERIES

  • 88

    Shah Rukh Khan: ಮಗನನ್ನು ಜೈಲಿನಿಂದ ಬಿಡಿಸುವಾಗ ಶಾರುಖ್ ಹೇಳಿದ್ದೇನು? ಸಮೀರ್-ಕಿಂಗ್ ಖಾನ್ ನಡುವಿನ ಚಾಟ್ ವೈರಲ್!

    ಕೊನೆಯ ಕ್ಷಣದಲ್ಲಿ ಆರ್ಯನ್ ಖಾನ್ ಮತ್ತು ಅವರ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಹೆಸರನ್ನು ಎಫ್ಆರ್ಐಗೆ ಸೇರಿಸಲಾಗಿದೆ. ಮೂಲ ಮಾಹಿತಿ ಪತ್ರದಲ್ಲಿ ಇನ್ನೂ ಕೆಲವು ಶಂಕಿತರ ಹೆಸರನ್ನು ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    MORE
    GALLERIES