Shah Rukh Khan: ಅಭಿಮಾನಿಗಳಿಗೆ 5 ಸ್ಟಾರ್ ಹೋಟೆಲ್ ರೂಂ ಬುಕ್ ಮಾಡಿದ ಶಾರುಖ್!

Shah Rukh Khan: ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ 5 ಸ್ಟಾರ್ ರೂಂ ಬುಕ್ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿದ್ದಾರೆ. ಈಗ ಕಿಂಗ್ ಖಾನ್ ಫೋಟೋಸ್ ವೈರಲ್ ಆಗಿವೆ.

First published: