Bollywood Stars: ಸಂಗಾತಿಯನ್ನು ಮರೆತು ನಟಿಯರ ಪ್ರೀತಿಯಲ್ಲಿ ಬಿದ್ದ ಸ್ಟಾರ್ ನಟರಿವರು! ಪತ್ನಿಯರು ಬಿಟ್ಟುಕೊಡಲಿಲ್ಲ

ಬಾಲಿವುಡ್​ನಲ್ಲಿ ಸ್ಟಾರ್ ನಟರ ಪ್ರೀತಿ ಸಂಬಂಧಗಳು ಯಾವಾಗಲೂ ಸುದ್ದಿಯಾಗುತ್ತವೆ. ದೊಡ್ಡ ದೊಡ್ಡ ಸ್ಟಾರ್ ನಟರೂ ಕೂಡಾ ತಮ್ಮ ಪತ್ನಿ ಮಕ್ಕಳನ್ನು ಮರೆತು ನಟಿಯರ ಹಿಂದೆ ಬಿದ್ದಿದ್ದರು. ಆ ಸಂದರ್ಭ ತಮ್ಮ ಗಂಡಂದಿರಿಗಾಗಿ ಪ್ರೇಮಯುದ್ಧವನ್ನೇ ಮಾಡಿ ಗೆದ್ದರು ಅವರ ಪತ್ನಿಯರು.

First published: