Shabari Searching For Ravana ಸಿನಿಮಾದಲ್ಲಿ ಡಬಲ್​ ಶೇಡ್​ನಲ್ಲಿ ರಚಿತಾ ರಾಮ್​..!

ಸ್ಯಾಂಡಲ್​ವುಡ್​ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram)​ ಅವರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಅವರ ಅಭಿನಯದ ಸಿನಿಮಾಗಳ ಪೋಸ್ಟರ್​ಗಳನ್ನು ನಿನ್ನೆಯಷ್ಟೆ ಅವರ ಹುಟ್ಟುಹಬ್ಬದಂದು ರಿಲೀಸ್ ಮಾಡಲಾಯಿತು. ಅದರಲ್ಲಿ ಸಿನಿಪ್ರಿಯರ ಹೆಚ್ಚು ಗಮನ ಸೆಳೆದಿದ್ದು ಶಬರಿ ಸರ್ಚಿಂಗ್ ಫಾರ್​ ರಾವಣ (Shabari Searching For Ravana Rachita) ಚಿತ್ರದ ಹೊಸ ಪೋಸ್ಟರ್​. (ಚಿತ್ರಗಳು ಕೃಪೆ: ರಚಿತಾ ರಾಮ್​ ಇನ್​ಸ್ಟಾಗ್ರಾಂ ಖಾತೆ)

First published: