Shaakuntalam: 5 ದಿನದಲ್ಲಿ ಮಾಡಿದ್ದು ಬರೀ 50 ಲಕ್ಷ! ಶಾಕುಂತಲಂ ಬಜೆಟ್ ಎಷ್ಟು ಗೊತ್ತಾ?

Samantha: ಸಮಂತಾ ಅವರು ಶಾಕುಂಲಂ ಸಿನಿಮಾ ಕಷ್ಟಪಟ್ಟು 5 ದಿನದಲ್ಲಿ 50 ಲಕ್ಷ ಗಳಿಸಿದೆ. ಈ ಸಿನಿಮಾಗೆ ಹಾಕಿದ ದುಡ್ಡು ವಾಪಸ್ ಬರೋದು ಡೌಟ್ ಅಂತಿದ್ದಾರೆ ನೆಟ್ಟಿಗರು. ಇದರ ಬಜೆಟ್ ಎಷ್ಟಿದೆ ಗೊತ್ತಾ?

First published:

  • 17

    Shaakuntalam: 5 ದಿನದಲ್ಲಿ ಮಾಡಿದ್ದು ಬರೀ 50 ಲಕ್ಷ! ಶಾಕುಂತಲಂ ಬಜೆಟ್ ಎಷ್ಟು ಗೊತ್ತಾ?

    ಸಮಂತಾ ರುತ್ ಪ್ರಭು ಮುಖ್ಯ ಪಾತ್ರದಲ್ಲಿ ನಟಿಸಿರುವ ಗುಣಶೇಖರ್ ಅವರ ಪೌರಾಣಿಕ ಕಥೆ ಆಧಾರಿತ ಸಿನಿಮಾ ಶಾಕುಂತಲಂ ಬಾಕ್ಸ್ ಆಫೀಸ್​ನಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ತೆಲುಗು ಚಿತ್ರರಂಗದಲ್ಲಿ ಈ ಸಿನಿಮಾ ದೊಡ್ಡ ಫ್ಲಾಪ್ ಮೂವೀಸ್ ಲಿಸ್ಟ್​ಗೆ ಸೇರಲಿದೆ ಎಂದು ಬಾಕ್ಸ್ ಆಫೀಸ್ ಎಕ್ಸ್​ಪರ್ಟ್ಸ್​ ಹೇಳುತ್ತಿದ್ದಾರೆ.

    MORE
    GALLERIES

  • 27

    Shaakuntalam: 5 ದಿನದಲ್ಲಿ ಮಾಡಿದ್ದು ಬರೀ 50 ಲಕ್ಷ! ಶಾಕುಂತಲಂ ಬಜೆಟ್ ಎಷ್ಟು ಗೊತ್ತಾ?

    ಶಾಕುಂತಲಂ ಚಿತ್ರದ ಬಜೆಟ್‌ ಬರೋಬ್ಬರಿ 80 ಕೋಟಿ ರೂಪಾಯಿ. ಏಪ್ರಿಲ್ 14 ರಂದು ಚಿತ್ರಮಂದಿರಕ್ಕೆ ಬಂದ ಈ ಚಿತ್ರ ಐದನೇ ದಿನಕ್ಕೆ ಗಳಿಸಿದ್ದು ಕೇವಲ 50 ಲಕ್ಷ ರೂಪಾಯಿ. ಇದನ್ನು ನೋಡಿದರೆ ಸಿನಿಮಾ ಕೋಟಿಗಳನ್ನು ತಲುಪುವುದೇ ಕಷ್ಟ ಎನ್ನುವಂತಿದೆ.

    MORE
    GALLERIES

  • 37

    Shaakuntalam: 5 ದಿನದಲ್ಲಿ ಮಾಡಿದ್ದು ಬರೀ 50 ಲಕ್ಷ! ಶಾಕುಂತಲಂ ಬಜೆಟ್ ಎಷ್ಟು ಗೊತ್ತಾ?

    ಮೊದಲ ಐದು ದಿನಗಳಲ್ಲಿ ಭಾರತದಾದ್ಯಂತ ಈ ಸಿನಿಮಾ ಕೇವಲ 6.85 ಕೋಟಿ ಗಳಿಸಿದೆ ಎನ್ನುತ್ತಿವೆ ಬಾಕ್ಸ್ ಆಫೀಸ್ ರಿಪೋರ್ಟ್. ತೆಲುಗು ಅಲ್ಲದೆ, ಹಿಂದಿ, ಮಲಯಾಳಂ, ತಮಿಳು ಮತ್ತು ಕನ್ನಡದಲ್ಲೂ ಬಿಡುಗಡೆಯಾದ ಚಿತ್ರವು ಮೊದಲ ವಾರದಲ್ಲಿ ಕೇವಲ 10 ಕೋಟಿ ಗಳಿಸಿದೆ.

    MORE
    GALLERIES

  • 47

    Shaakuntalam: 5 ದಿನದಲ್ಲಿ ಮಾಡಿದ್ದು ಬರೀ 50 ಲಕ್ಷ! ಶಾಕುಂತಲಂ ಬಜೆಟ್ ಎಷ್ಟು ಗೊತ್ತಾ?

    ಈ ಹಿಂದೆ ಸಮಂತಾ ಅವರ ಮಹಿಳಾ ಪ್ರಧಾನ ಸಿನಿಮಾ ಯಶೋದಾ ಸಾಧಾರಣ ಮಟ್ಟಿಗೆ ಸದ್ದು ಮಾಡಿತ್ತು. ಈ ಸಿನಿಮಾ ಮಹಿಳಾ ಪ್ರಧಾನ ಪಾತ್ರದ ಸಿನಿಮಾ ಆಗಿ ತಕ್ಕಮಟ್ಟಿಗೆ ಸದ್ದು ಮಾಡಿತ್ತು.

    MORE
    GALLERIES

  • 57

    Shaakuntalam: 5 ದಿನದಲ್ಲಿ ಮಾಡಿದ್ದು ಬರೀ 50 ಲಕ್ಷ! ಶಾಕುಂತಲಂ ಬಜೆಟ್ ಎಷ್ಟು ಗೊತ್ತಾ?

    ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಸಹಯೋಗದಲ್ಲಿ ಗುಣ ಟೀಮ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನೀಲಿಮಾ ಗುಣ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗುಣಶೇಖರ್ ಅವರು ಮಹಾಭಾರತದ ಮಹಾಕಾವ್ಯದ ಕಥೆಯನ್ನು ಆಧರಿಸಿ ಕಾಳಿದಾಸನ್ ಅವರ ಪ್ರಸಿದ್ಧ ನಾಟಕ ಅಭಿಜ್ಞಾನ ಶಾಕುಂತಲಂ ಆಧಾರಿತ ಚಿತ್ರಕ್ಕೆ ಚಿತ್ರಕಥೆಯನ್ನು ಬರೆದಿದ್ದಾರೆ.

    MORE
    GALLERIES

  • 67

    Shaakuntalam: 5 ದಿನದಲ್ಲಿ ಮಾಡಿದ್ದು ಬರೀ 50 ಲಕ್ಷ! ಶಾಕುಂತಲಂ ಬಜೆಟ್ ಎಷ್ಟು ಗೊತ್ತಾ?

    ಸಮಂತಾ ಶಾಕುಂತಲ ಪಾತ್ರವನ್ನು ಮಾಡಿದ್ದರೆ, ದುಷ್ಯಂತನಾಗಿ ಮಲಯಾಳಿ ನಟ ದೇವ್ ಮೋಹನ್ ನಟಿಸಿದ್ದಾರೆ. ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹ ಅವರು ಕೂಡ ಭರತನ ಪಾತ್ರದಲ್ಲಿ ನಟಿಸಿದ್ದಾರೆ.

    MORE
    GALLERIES

  • 77

    Shaakuntalam: 5 ದಿನದಲ್ಲಿ ಮಾಡಿದ್ದು ಬರೀ 50 ಲಕ್ಷ! ಶಾಕುಂತಲಂ ಬಜೆಟ್ ಎಷ್ಟು ಗೊತ್ತಾ?

    ಸಮಂತಾ ರುಥ್ ಪ್ರಭು ಅವರು ಸಿನಿಮಾದಲ್ಲಿ ಭರ್ಜರಿಯಾಗಿ ಕಾಣಿಸಿದ್ದಾರೆ. ಈ ಸಿನಿಮಾದಲ್ಲಿ ಶಾಕುಂತಲೆ ಪಾತ್ರಕ್ಕಾಗಿ ಸಮಂತಾ ಅವರು ಹೆವಿ ಲೆಹೆಂಗಾಗಳನ್ನು ಧರಿಸಿದ್ದರು. ಅವರ ಆಭರಣ, ಉಡುಗೆ ಎಲ್ಲವೂ ದುಬಾರಿಯಾಗಿತ್ತು.

    MORE
    GALLERIES