ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಿಮಗೆ ಯಾವ ಬಣ್ಣ ಇಷ್ಟ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ.
2/ 8
ನಟಿ, ಬಿಗ್ ಸ್ಪರ್ಧಿ ವೈಷ್ಣವಿ ಗೌಡ ಅವರು ತಮ್ಮ ನಿಶ್ಚಿತಾರ್ಥದ ಗೊಂದಲದಿಂದ ಆಚೆ ಬಂದಿದ್ದಾರೆ. ಹೊಸ ಧಾರಾವಾಹಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ.
3/ 8
ಜೀ ಕನ್ನಡ ವಾಹಿನಿ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಹಲವು ಧಾರಾವಾಹಿಗಳು ನೀಡಿದೆ. ಈಗ ಮತ್ತೆ ಸೀತಾರಾಮ ಎನ್ನುವ ಹೊಸ ಧಾರಾವಾಹಿ ಪರಿಚಯಿಸಲಿದೆ. ಅದರಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸಲಿದ್ದಾರೆ.
4/ 8
ಸೀತಾರಾಮ ಧಾರಾವಾಹಿಯಲ್ಲಿ ಸೀತೆಯ ಪಾತ್ರವನ್ನು ವೈಷ್ಣವಿ ಅವರು ಮಾಡುತ್ತಿದ್ದಾರೆ. ನಾಯಕನಾಗಿ ಅಂದ್ರೆ ರಾಮನ ಪಾತ್ರವನ್ನು ಮಂಗಳಗೌರಿ ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಮಾಡುತ್ತಿದ್ದಾರೆ.
5/ 8
ನಾನು ಸೀತಾ ಎನ್ನುವ ಪಾತ್ರ ನಿರ್ವಹಿಸುತ್ತಿದ್ದೇನೆ. ಮೊದಲ ಬಾರಿಗೆ ತಾಯಿ ಪಾತ್ರ ಮಾಡುತ್ತಿದ್ದೇನೆ ಎಂದು ವೈಷ್ಣವಿ ಗೌಡ ಹೇಳಿಕೊಂಡಿದ್ದರು.
6/ 8
ಧಾರಾವಾಹಿಯಲ್ಲಿ ವೈಷ್ಣವಿ ಅವರ ಮಗಳ ಪಾತ್ರದಲ್ಲಿ ರಿತು ಎಂಬ ಬಾಲಕಿ ಮಾಡ್ತಾ ಇದ್ದಾರೆ. ಡ್ರಾಮಾ ಜೂನಿಯರ್ಸ್ ನಲ್ಲಿ ಇದ್ದ ಬೇಬಿ ಡಾಲ್ ರಿತು ಸಿಂಗ್ ಇದರಲ್ಲಿ ಅಭಿನಯಿಸಲಿದ್ದಾರೆ.
7/ 8
ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08 ಸ್ಪರ್ಧಿ ಆಗಿದ್ದರು. ಟಾಪ್ 05 ತನಕ ವೈಷ್ಣವಿ ಅವರು ಬಂದಿದ್ದರು. ಬಿಗ್ ಬಾಸ್ ಮೂಲಕ ಮತ್ತೆ ವೈಷ್ಣವಿ ಜನರಿಗೆ ಇಷ್ಟ ಆಗಿದ್ದರು.
8/ 8
ಇತ್ತಿಚೇಗೆ ವೈಷ್ಣವಿ ಗೌಡ, ರಘು, ದಿವ್ಯಾ ಉರುಡುಗ, ಅರವಿಂದ್ ಕೆಪಿ ಭೇಟಿ ಆಗಿದ್ದರು. ಬಿಗ್ ಬಾಸ್ ನಲ್ಲಿ ವೈಷ್ಣವಿ ಅವರ ಆತ್ಮೀಯ ಸ್ನೇಹಿತರಾಗಿದ್ದರು ರಘು.