Sampada Hulivana: ತೆಲುಗಿನಲ್ಲಿ ಮಿಂಚಲು ಮತ್ತೊಬ್ಬ ಕನ್ನಡತಿ ಸಜ್ಜು, ಮಿಥುನ ರಾಶಿ ನಟಿ ಸಂಪದಾಗೆ ಅವಕಾಶಗಳ ಸುರಿಮಳೆ

Kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಧಾರಾವಾಹಿ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಅದರಲ್ಲಿ ಸುರಕ್ಷಾ ಎಂಬ ಪಾತ್ರ ಮಾಡುತ್ತಿದ್ದ ಸಂಪದಾ ಅವರ ನೆನಪು ಬಹಳ ಜನರಿಗೆ ಇರಲಿಕ್ಕಿಲ್ಲ. ಕೇವಲ ಕಡಿಮೆ ದಿನಗಳ ಕಾಲ ಅವರು ಅದರಲ್ಲಿ ಅಭಿನಯಿಸಿದ್ದರು. ಆದರೆ ಸಂಪದಾ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಸಹ ಬ್ಯುಸಿ ಇರುವ ನಟಿ. ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲ ವಿಚಾರಗಳು ಇಲ್ಲಿದೆ.

First published: