Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

ಕಿರುತೆರೆಯ ಲವ್ ಬರ್ಡ್ಸ್ ನಟಿ ಪ್ರಿಯಾ ಆಚಾರ್ ಹಾಗೂ ಸಿದ್ದು ಮೂಲಿಮನಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾ-ಸಿದ್ದು ಕಲ್ಯಾಣ ಅದ್ಧೂರಿಯಾಗಿ ನಡೆದಿದೆ. ಸ್ಟಾರ್ ಜೋಡಿ ಮದುವೆ ಫೋಟೋಸ್​ ಇಲ್ಲಿದೆ.

First published:

 • 19

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ಕಿರುತೆರೆಯ ಲವ್ ಬರ್ಡ್ಸ್ ನಟಿ ಪ್ರಿಯಾ ಆಚಾರ್ ಹಾಗೂ ಸಿದ್ದು ಮೂಲಿಮನಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾ-ಸಿದ್ದು ಕಲ್ಯಾಣ ಅದ್ಧೂರಿಯಾಗಿ ನಡೆದಿದೆ.

  MORE
  GALLERIES

 • 29

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ಗಟ್ಟಿಮೇಳಾ ಸೀರಿಯಲ್ ನಟಿ ಪ್ರಿಯಾ ಹಾಗೂ ಪಾರು ಸೀರಿಯಲ್ ನಟ ಸಿದ್ದು ಮೂಲಿಮನಿ ಗುರು-ಹಿರಿಯರ ಆಶೀರ್ವಾದದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  MORE
  GALLERIES

 • 39

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ಪ್ರಿಯಾ ಆಚಾರ್ ಹಾಗೂ ಸಿದ್ದು ಮೂಲಿಮನಿ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  MORE
  GALLERIES

 • 49

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ಈ ಲವ್ ಬರ್ಡ್ಸ್ ಮದುವೆಗೆ ಅನೇಕ ಗಣ್ಯರು ಆಗಮಿಸಿದ್ರು. ಕಿರುತೆರೆಯ ಅನೇಕ ನಟ-ನಟಿಯರು ಪ್ರಿಯಾ-ಸಿದ್ದುಗೆ ಶುಭಕೋರಿದ್ದಾರೆ.

  MORE
  GALLERIES

 • 59

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ಪಾರು ಸೀರಿಯಲ್ ಪ್ರೀತು ಪಾತ್ರದ ಮೂಲಕ ಸಿದ್ದು ಮೂಲಿಮನಿ ಜನಪ್ರಿಯತೆ ಪಡೆದಿದ್ರು. ಸಿದ್ದು ಮೂಲಿಮನಿ ಮದುವೆಗೆ ವಿನಯ್ ಪ್ರಸಾದ್ ಕೂಡ ಬಂದು ಶುಭಕೋರಿದ್ದಾರೆ.

  MORE
  GALLERIES

 • 69

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ಗಟ್ಟಿಮೇಳಾ ಸೀರಿಯಲ್ನಲ್ಲಿ ಅದಿತಿ ಪಾತ್ರದ ಮೂಲಕವೇ ಫೇಮಸ್ ಆಗಿದ್ದಾರೆ. ಪ್ರಿಯಾಗೆ ಸೀರಿಯಲ್​ನಲ್ಲಿ ತಾಯಿ ಪಾತ್ರ ಮಾಡರುವ ಸುಧಾ ನರಸಿಂಹಮೂರ್ತಿ ಕೂಡ ಮದುವೆ ಆಗಮಿಸಿ ಇಬ್ಬರಿಗೂ ಶುಭಕೋರಿದ್ದಾರೆ.

  MORE
  GALLERIES

 • 79

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ಪಾರು ಹಾಗೂ ಗಟ್ಟಿಮೇಳ ಸೀರಿಯಲ್​ ಅನೇಕ ನಟ-ನಟಿಯರು ಕೂಡ ಮದುವೆಗೆ ಆಗಮಿಸಿ ಹೊಸ ಜೋಡಿಗೆ ವಿಶ್ ಮಾಡಿದ್ದಾರೆ.

  MORE
  GALLERIES

 • 89

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ಕಳೆದ ವರ್ಷ ನವೆಂಬರ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಇದೀಗ  ಅದ್ಧೂರಿಯಾಗಿ ಮದುವೆ ಆಗ್ತಿದ್ದಾರೆ.

  MORE
  GALLERIES

 • 99

  Priya-Siddu Wedding: ಕಿರುತೆರೆ ಲವ್ ಬರ್ಡ್‌ಗಳ ರಿಯಲ್ 'ಗಟ್ಟಿಮೇಳ', ಹೊಸ ಜೀವನಕ್ಕೆ ಕಾಲಿಟ್ಟ ಪ್ರಿಯಾ-ಸಿದ್ದು

  ನಟಿ ಪ್ರಿಯಾ ಆಚಾರ್ ಅವರ ಊರು ದಾವಣಗೆರೆ.  ಮದುವೆಗೂ ಮುನ್ನ ಸ್ನೇಹಿತೆಯರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದಾರೆ. ಸ್ನೇಹಿತೆಯರ ಜೊತೆ ಎಂಜಾಯ್ ಮಾಡಿದ್ದರು.

  MORE
  GALLERIES