Actress Pavitra Naik: ಎಂಜಿನಿಯರ್ ಆಗಿದ್ದವಳು ನಟಿಯಾದ ಕಥೆ ಇದು! ಪಾರು ಧಾರಾವಾಹಿಯ ಜನನಿ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ

Kannada Serial News: ಪಾರು ಸೀರಿಯಲ್​ನ ಜನನಿಯ ಪಾತ್ರ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಪಾರುಗೆ ಜೊತೆಯಾಗಿ, ಪ್ರತಿ ಹೆಜ್ಜೆಯಲ್ಲೂ ಸಹಾಯ ಮಾಡುವ ಪಾತ್ರ ಇದು. ಜನನಿ ಪಾತ್ರದಲ್ಲಿ ಮಿಂಚುತ್ತಿರುವ ನಟಿಯ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಮಟ್ಟಕ್ಕೆ ಬರಲು ಅವರು ಪಟ್ಟ ಕಷ್ಟ, ಅವರ ಜೀವನದ ಹಾದಿ ಎಲ್ಲವೂ ಇಲ್ಲಿದೆ.

First published: