Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಮಹಾಲಕ್ಷ್ಮಿ ಇತ್ತೀಚಿಗೆ ಪತಿ ರವೀಂದರನ್ ಜೊತೆಗಿನ ಫೋಟೋಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

First published:

 • 18

  Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

  ರವೀಂದರ ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾಗಿದ್ದಾರೆ. ಶಂತನು ಅಭಿನಯದ ಡ್ರಮ್ ಸ್ಟಿಕ್ ಚಿಪ್ಸ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳ ಡಿಸ್ಟ್ರಿಬ್ಯೂಟರ್ ಆಗಿಯೂ ಕೆಲಸ ಮಾಡಿದ್ದಾರೆ.

  MORE
  GALLERIES

 • 28

  Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

  ಮಹಾಲಕ್ಷ್ಮಿ ಕೂಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಜೊತೆ ಕೆಲ ಸೀರಿಯಲ್​ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದು, ಇಬ್ಬರು ಮದುವೆ ಆದಾಗಿನಿಂದಲೂ ಸಖತ್ ಸುದ್ದಿಯಲ್ಲಿ ಇದ್ದಾರೆ.

  MORE
  GALLERIES

 • 38

  Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

  ಇದೀಗ ನಿರ್ಮಾಪಕ ರವೀಂದರ ಚಂದ್ರಶೇಖರ್ ಪತಿ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದು, ನೀವೂ ಮೋಡ ಹಾಗೂ ಹಾರುವ ಹಕ್ಕಿಯನ್ನು ನೋಡಿ ಖುಷಿ ಪಡುತ್ತೀರಾ ಅದೆ ನನಗೆ ಸ್ವರ್ಗ ಸಿಕ್ಕ ಖುಷಿ ಎಂದು ಬರೆದುಕೊಂಡಿದ್ದಾರೆ.

  MORE
  GALLERIES

 • 48

  Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

  ಪತಿಯ ಫೋಟೋ ಹಾಗೂ ಬರಹಕ್ಕೆ ಮಹಾಲಕ್ಷ್ಮಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಯೂ ಆರ್ ಮೈ ಲವ್, ನಿಮ್ಮ ಪತ್ನಿಯಾಗಿದ ಹೆಮ್ಮೆ ನನಗಿದೆ ಎಂದು ಬರೆದುಕೊಂಡಿದ್ದಾರೆ.

  MORE
  GALLERIES

 • 58

  Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

  ರವೀಂದ್ರನ್ ಮತ್ತು ಮಹಾಲಕ್ಷ್ಮಿ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಸಖತ್ ಟ್ರೋಲ್ ಕೂಡ ಆಗಿದ್ದಾರೆ.

  MORE
  GALLERIES

 • 68

  Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

  ಮದುವೆಯ ನಂತರವೂ ಧಾರಾವಾಹಿಗಳಲ್ಲಿ ಬ್ಯುಸಿಯಾಗಿರುವ ಮಹಾಲಕ್ಷ್ಮಿಅವರು ರವೀಂದರ್ ಅವರೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವೊಂದನ್ನು ಇತ್ತೀಚಿಗೆ Instagramನಲ್ಲಿ ಹಂಚಿಕೊಂಡಿದ್ದರು.

  MORE
  GALLERIES

 • 78

  Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

  ಮಹಾಲಕ್ಷ್ಮಿ ರವೀಂದ್ರನ್ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗಾ ಟ್ರೋಲ್​ಗೆ ಒಳಗುತ್ತಿರುತ್ತಾರೆ. ಹೀಗಿದ್ದರೂ ಕೂಡ ಇದೆಲ್ಲವನ್ನು ತಲೆಯಲ್ಲಿಟ್ಟುಕೊಳ್ಳದೇ ಈ ದಂಪತಿ ತಮ್ಮ ಪ್ರೀತಿಯನ್ನು ಖುಷಿಯಿಂದ ಸೆಲೆಬ್ರೆಟ್ ಮಾಡುತ್ತಲೇ ಇರುತ್ತಾರೆ. 

  MORE
  GALLERIES

 • 88

  Mahalakshmi-Ravindran: ನಿನ್ನ ಖುಷಿಯೇ ನನಗೆ ಸ್ವರ್ಗ ಎಂದ ರವೀಂದರ್, ಪತಿ ಪ್ರೀತಿಗೆ ಮಹಾಲಕ್ಷ್ಮಿ ಫಿದಾ!

  ಇಬ್ಬರು ಆಗಾಗ ಔಟಿಂಗ್, ಡಿನ್ನರ್​ಗೆ ಹೋಗುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

  MORE
  GALLERIES