Mahalakshmi Ravindar: ಅಬ್ಬಬ್ಬಾ! ಸೋಶಿಯಲ್ ಮೀಡಿಯಾದಲ್ಲಿ​ ಸೀರಿಯಲ್ ನಟಿ ಮಹಾಲಕ್ಷ್ಮಿ-ರವೀಂದ್ರನ್​​ ಚಂದ್ರಶೇಖರ ರೋಮ್ಯಾಂಟಿಕ್ ಪೋಸ್ಟ್

ಇತ್ತೀಚಿಗೆ ವಿವಾಹವಾದ ಟಿವಿ ಆ್ಯಂಕರ್ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಇದೀಗ ಇಬ್ಬರು ತಮ್ಮ ತಮ್ಮ ಖಾತೆಯಲ್ಲಿ ರೋಮ್ಯಾಂಟಿಕ್ ಪೋಸ್ಟ್ ಹಾಕಿಕೊಂಡಿದ್ದಾರೆ.

First published: