Kavya Mahadev: ಚರಣದಾಸಿಯಿಂದ ನಮ್ಮನೆ ಯುವರಾಣಿವರೆಗೆ ಕಾವ್ಯಾ ಮಹದೇವ್ ಕಿರುತೆರೆ ಜರ್ನಿ ಇಲ್ಲಿದೆ

Kannada serial Actress: ನಮ್ಮನೆ ಯುವರಾಣಿ ಅಹಲ್ಯಾ ಯಾರಿಗೆ ತಾನೇ ಗೊತ್ತಿಲ್ಲ. ಮೊದಲು ವಿಲನ್ ಆಗಿ, ಈಗ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟಿ ಎಂದರೆ ಜನರಿಗೆ ಬಹಳ ಇಷ್ಟ. ಆಕೆಯನ್ನು ಬೈದವರೇ, ಈಗ ಹೊಗಳುತ್ತಿದ್ದಾರೆ. ಆದರೆ ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಯ ಬಗ್ಗೆ ಹಲವರಿಗೆ ಗೊತ್ತಿಲ್ಲ. ಅಹಲ್ಯಾ ಪಾತ್ರಧಾರಿಯ ಲೈಫ್​ಸ್ಟೋರಿ ಇಲ್ಲಿದೆ.

First published: