Ishitavarsha: ಫುಲ್​ ಸ್ಮೈಲ್​ನಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟ ಇಶಿತಾ!

Ishitavarsha: ಕಿರುತೆರೆ ನಟಿ ಇಶಿತಾ ವರ್ಷ ಪತಿಯೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇವರ ಕಪಲ್ ಫೋಟೋಶೂಟ್ ವೈರಲ್ ಆಗಿದೆ.

First published:

 • 17

  Ishitavarsha: ಫುಲ್​ ಸ್ಮೈಲ್​ನಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟ ಇಶಿತಾ!

  ನಟಿ ಇಶಿತಾ, ಡ್ಯಾನ್ಸರ್ -ಮುರುಗಾನಂದ ಅವರು ಸುಂದರವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಕ್ಯೂಟ್ ಆಗಿ ಕಾಣಿಸಿದ್ದು ಅವರ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುರುಗಾನಂದ ಅವರು ಇಶಿತಾಗೆ ಬರ್ತ್​ಡೇ ವಿಶ್ ಮಾಡಲು ಈ ಫೋಟೋಸ್ ಶೇರ್ ಮಾಡಿದ್ದರು.

  MORE
  GALLERIES

 • 27

  Ishitavarsha: ಫುಲ್​ ಸ್ಮೈಲ್​ನಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟ ಇಶಿತಾ!

  ಈ ಫೋಟೋಶೂಟ್​ನಲ್ಲಿ ಮುರುಗಾನಂದ ಅವರು ಮೆರೂನ್ ಸೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಇಶಿತಾ ಅವರು ವೈಟ್ ಕಲರ್ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ. ಮುರುಗಾನಂದ ಬ್ಲ್ಯಾಕ್ ಶರ್ಟ್​ಗೆ ಮೆರೂನ್ ಬ್ಲೇಜರ್ ಧರಿಸಿದ್ದಾರೆ.

  MORE
  GALLERIES

 • 37

  Ishitavarsha: ಫುಲ್​ ಸ್ಮೈಲ್​ನಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟ ಇಶಿತಾ!

  ಇಶಿತಾ ಅವರು ಮಲ್ಟಿ ಕಲರ್ ಸೀರೆ ಉಟ್ಟು ಬಿಳಿ ಬಣ್ಣದ ಬ್ಲೌಸ್ ಧರಿಸಿದ್ದರು. ನಟಿ ಸುಂದರವಾದ ಬಲೂನ್ ಸ್ಲೀವ್ಸ್ ಇರುವಂತಹ ಬ್ಲೌಸ್ ಧರಿಸಿದ್ದರು. ಇದಕ್ಕೆ ನಟಿ ಲಾಂಗ್ ಇಯರಿಂಗ್ಸ್ ಧರಿಸಿದ್ದರು. ನಟಿ ಸುಂದರವಾದ ಸ್ಮೈಲ್ ಕೊಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ.

  MORE
  GALLERIES

 • 47

  Ishitavarsha: ಫುಲ್​ ಸ್ಮೈಲ್​ನಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟ ಇಶಿತಾ!

  ರಾಜಾ ರಾಣಿ ಶೋ ಖ್ಯಾತಿಯ ನಟಿ ಇಶಿತಾ-ಮುರುಗಾನಂದ ಕ್ಯೂಟ್ ಆಗಿ ಕಾಣಿಸಿದ್ದಾರೆ. ಮುರುಗಾನಂದ ಅವರು ಇಶಿತಾಗೆ ಪ್ರೀತಿಯಿಂದ ಬರ್ತ್​ಡೇ ವಿಶ್ ಮಾಡಿದ್ದಾರೆ. ಡ್ಯಾನ್ಸರ್ ಆಗಿದ್ದ ಮುರುಗ ಅವರನ್ನು ಇಶಿತಾ ಪ್ರೀತಿ ಮಾಡ್ತಾ ಇದ್ರು. ಆರೇಳು ವರ್ಷ ಪ್ರೀತಿ ಮಾಡಿದ ನಂತರ ಮದುವೆ ಆಗಿದ್ದಾರೆ.

  MORE
  GALLERIES

 • 57

  Ishitavarsha: ಫುಲ್​ ಸ್ಮೈಲ್​ನಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟ ಇಶಿತಾ!

  ಇಶಿತಾ-ಮುರುಗಾನಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಜೋಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಇಶಿತಾ ಅವರು ಮಾಯಾ ಪಾತ್ರ ಮಾಡುತ್ತಿದ್ದರು. ಆ ಧಾರಾವಾಹಿಯಿಂದಲೇ ಇಶಿತಾ ಖ್ಯಾತಿ ಪಡೆದಿದ್ದರು.

  MORE
  GALLERIES

 • 67

  Ishitavarsha: ಫುಲ್​ ಸ್ಮೈಲ್​ನಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟ ಇಶಿತಾ!

  ಡ್ಯಾನ್ಸರ್ ಆಗಿರುವ ಮುರುಗ ಅವರು ಈ ಬಾರಿ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಭಾಗವಹಿಸಿದ್ದರು. ಇಶಿತಾ-ಮುರುಗಾನಂದ ಅವರು ಆಗಾಗ ರೀಲ್ಸ್ ಮಾಡುತ್ತಾರೆ. ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ. ಇವರಿಗೆ ಸೋಷಿಯಲ್ ಮೀಡಿಯಾದಲ್ಲಿಯೂ ಫ್ಯಾನ್ಸ್ ಇದ್ದಾರೆ.

  MORE
  GALLERIES

 • 77

  Ishitavarsha: ಫುಲ್​ ಸ್ಮೈಲ್​ನಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟ ಇಶಿತಾ!

  ಲಾಂಗ್ ವಿಡಿಯೋ, ವ್ಲಾಗ್​ಗಳನ್ನು ಮಾಡುವ ಈ ಜೋಡಿ ಮಾಡುವ ಕಂಟೆಂಟ್​ಗಳಿಗಾಗಿ ನೆಟ್ಟಿಗರು ಕಾಯುತ್ತಿರುತ್ತಾರೆ. ಇವರ ಪ್ರತಿ ವಿಡಿಯೋಗಳು ಕೂಡಾ ಬೇಗನೆ ವೈರಲ್ ಆಗುತ್ತವೆ.

  MORE
  GALLERIES