Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

ಇತ್ತೀಚಿಗಷ್ಟೇ ದುಬೈಗೆ ತೆರಳಿದ್ದ ನಟಿ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

First published:

  • 19

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ದುಬೈ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗಷ್ಟೇ ಅನೇಕ ಫೋಟೋ, ವಿಡಿಯೋಗಳನ್ನು ದೀಪಿಕಾ ಹಂಚಿಕೊಂಡಿದ್ರು.

    MORE
    GALLERIES

  • 29

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    ಇದೀಗ ದೀಪಿಕಾ ದಾಸ್ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದ್ದು, ಗೇಲ್ ಜೊತೆ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

    MORE
    GALLERIES

  • 39

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆಗಿನ ಫೋಟೋಗಳನ್ನು ದೀಪಿಕಾ ದಾಸ್ ಹಂಚಿಕೊಂಡಿದ್ದಾರೆ.

    MORE
    GALLERIES

  • 49

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    ಸ್ಫೋಟಕ ಬ್ಯಾಟ್ಸ್​ಮ್ಯಾನ್ ಕ್ರಿಸ್ ಗೇಲ್ ಜೊತೆ ಫೋಟೋಗಳನ್ನು ಹಂಚಿಕೊಂಡ ನಟಿ ದೀಪಿಕಾ ದಾಸ್, ದಟ್ಸ್ ಗೇಲ್  ಮೂಮೆಂಟ್ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 59

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ಗಮನಸೆಳೆದಿದ್ದರು.

    MORE
    GALLERIES

  • 69

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    ವೈಯಕ್ತಿಕ ವಿಚಾರಕ್ಕೂ ದೀಪಿಕಾ ದಾಸ್ ಆಗಾಗೆ ಸುದ್ದಿಯಾಗ್ತಾರೆ. ಬಿಗ್ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ ಜೊತೆ ದೀಪಿಕಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೇಳಿಬರ್ತಿದೆ.

    MORE
    GALLERIES

  • 79

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್​ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿತು. ಈ ಸೀರಿಯಲ್ ದೀಪಿಕಾ ಅವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿದೆ.

    MORE
    GALLERIES

  • 89

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    ಈ ಧಾರಾವಾಹಿಯಲ್ಲಿ ಅಮೃತಾ ಆಗಿ ದೀಪಿಕಾ ಜನಪ್ರಿಯರಾದ್ರು. ನಾಗಿಣಿ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದ ದೀಪಿಕಾ ದಾಸ್ ಅನೇಕ ಅಭಿಮಾನಿಗಳಿದ್ದಾರೆ.

    MORE
    GALLERIES

  • 99

    Deepika Das: ಕ್ರಿಸ್​ ಗೇಲ್ ಜೊತೆ ದೀಪಿಕಾ ದಾಸ್​; ಕ್ರಿಕೆಟಿಗನ ಜೊತೆ ಏನ್ ಮಾಡ್ತಿದ್ದಾರೆ ನಾಗಿಣಿ?

    ಬಿಗ್ ಬಾಸ್ ಸೀಸನ್ 7ರಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್, ಬಿಗ್ ಬಾಸ್​ನಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆದ್ದಿದ್ರು. ಎರಡನೇ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ರು.

    MORE
    GALLERIES