Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಆಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ದೀಪಿಕ್ ಹೊಸ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

First published:

  • 18

    Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

    ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ಗಮನಸೆಳೆದಿದ್ದರು. ಇದೀಗ ಇನ್ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

    ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ದೀಪಿಕಾ ದಾಸ್​ಗೆ ಅನೇಕ ಫಾಲೋವರ್ಸ್​ಗಳು  ಹೊಂದಿದ್ದಾರೆ. ಅಭಿಮಾನಿಗಳ ಜೊತೆ ಟಚ್​ನಲ್ಲಿ ಇರುವ ದೀಪಿಕಾ ಚೆಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ದಾಸ್ ಕೂಲ್ ಕೂಲ್ ಫೋಟೋಗೆ ಲೈಕ್​ಗಳ ಸುರಿಮಳೆಯಾಗಿದೆ.

    MORE
    GALLERIES

  • 38

    Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

    ದೀಪಿಕಾ ದಾಸ್ ತುಂಬಾ ಸ್ಟೈಲಿಶ್ ಆಗಿದ್ದು, ಅವರ ಫ್ಯಾಷನ್ ಸೆನ್ಸ್​​ಗೆ ಅನೇಕ ಅಭಿಮಾನಿಗಳಿದ್ದಾರೆ. ಪರಿಸರದ ನಡುವೆ ಕಾರಿನ ಮೇಲೆ ಮಲಗಿ ದೀಪಿಕಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ದೀಪಿಕಾ ದಾಸ್ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ.

    MORE
    GALLERIES

  • 48

    Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

    ಆಕಾಶವನ್ನು ನೋಡುತ್ತಾ ಫೋಟೋಗೆ ಪೋಸ್ ಕೊಟ್ಟ ದೀಪಿಕಾ ದಾಸ್ ನೋಡಿದ ಫ್ಯಾನ್ಸ್, ಆಕಾಶ ದೀಪವೂ ನೀನೇ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗರು ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 58

    Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

    ದೀಪಿಕಾ ದಾಸ್ ಅವರು ಪಾಯಲ್ ಎಂಬ ಹೊಸ ಸಿನಿಮಾ ಮಾಡ್ತಾ ಇದ್ದಾರೆ. ಶೂಟಿಂಗ್​ನಲ್ಲಿ ಬ್ಯುಸಿ ಇರುವ ನಟಿ ದೀಪಿಕಾ ದಾಸ್ ಸಮಯ ಸಿಕ್ಕಾಗೆಲ್ಲಾ ಟ್ರಿಪ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.

    MORE
    GALLERIES

  • 68

    Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

    ವೈಯಕ್ತಿಕ ವಿಚಾರಕ್ಕೂ ದೀಪಿಕಾ ದಾಸ್ ಆಗಾಗೆ ಸುದ್ದಿಯಾಗ್ತಾರೆ. ಬಿಗ್ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ ಜೊತೆ ದೀಪಿಕಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೇಳಿಬರ್ತಿದೆ. ಆದ್ರೆ ಈ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ನೀಡಿಲ್ಲ.

    MORE
    GALLERIES

  • 78

    Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

    2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಮೂಲಕ ದೀಪಿಕಾ ದಾಸ್ ಮನೆ ಮಾತಾಗಿದ್ರು. ಈ ಸೀರಿಯಲ್ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿದೆ. ಈ ಸೀರಿಯಲ್ ದೀಪಿಕಾಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿದೆ.

    MORE
    GALLERIES

  • 88

    Deepika Das: ಕೂಲ್ ಕೂಲ್ ದೀಪಿಕಾ ದಾಸ್; ಆಕಾಶದಲ್ಲಿ ಯಾರನ್ನು ಹುಡುಕುತ್ತಿದ್ದಾರೆ 'ನಾಗಿಣಿ'!

    ಈ ಧಾರಾವಾಹಿಯಲ್ಲಿ ಅಮೃತಾ ಆಗಿ ದೀಪಿಕಾ ಜನಪ್ರಿಯರಾದ್ರು. ನಾಗಿಣಿ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದ ದೀಪಿಕಾ ದಾಸ್ ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ರೀಲ್ಸ್​ಗಳನ್ನು ಹಂಚಿಕೊಳ್ತಾರೆ.

    MORE
    GALLERIES