Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

ಕಿರುತೆರೆಯ ಲವ್ ಬರ್ಡ್ಸ್ ನಟಿ ಪ್ರಿಯಾ ಆಚಾರ್ ಹಾಗೂ ಸಿದ್ದು ಮೂಲಿಮನಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಲವ್ ಹೇಗೆ ಶುರುವಾಯ್ತು? ಮೊದಲು ಯಾರ ಮನೆಯಲ್ಲಿ ಗೊತ್ತಾಯ್ತು ಅಂತ ನೋಡಿ.

First published:

  • 18

    Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

    ಕಿರುತೆರೆಯ ಲವ್ ಬರ್ಡ್ಸ್ ನಟಿ ಪ್ರಿಯಾ ಆಚಾರ್ ಹಾಗೂ ಸಿದ್ದು ಮೂಲಿಮನಿ ಫೆಬ್ರವರಿ 12ರಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪ್ರೀತಿಗೆ ಮದುವೆ ಎಂಬ 3 ಗಂಟಿನೊಂದಿಗೆ ಜೊತೆಯಾಗಿದ್ದಾರೆ.

    MORE
    GALLERIES

  • 28

    Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

    ಗಟ್ಟಿಮೇಳ ಧಾರಾವಾಹಿಯ ಅದಿತಿ ಮತ್ತು ಪಾರು ಧಾರಾವಾಹಿಯ ಪ್ರೀತು ಮದುವೆ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದೆ.

    MORE
    GALLERIES

  • 38

    Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

    ಪ್ರಿಯಾ-ಸಿದ್ದು ತಮ್ಮ ಲವ್ ಹುಟ್ಟಿದ್ದು ಹೇಗೆ? ಮೊದಲು ಯಾರ ಮನೆಯಲ್ಲಿ ಗೊತ್ತಾಯ್ತು ಎಂದು ಸ್ಟಾರ್ ಸುವರ್ಣದ 'ಸುರ್ವಣ ಪ್ರೇಮೋತ್ಸವ' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    MORE
    GALLERIES

  • 48

    Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

    ಇಬ್ಬರಿಗೂ ಪ್ರೀತಿ ಇತ್ತು. ಆದ್ರೆ ಹೇಳಿಕೊಳ್ಳೋಕೆ ನಾಚಿಕೆ ಇತ್ತು. ಇಬ್ಬರು ತುಂಬಾ ದಿನ ಜೊತೆಗೆ ಓಡಾಡಿಕೊಂಡಿದ್ದೆವು. ಮೊದಲು ಮನೆಯಲ್ಲಿ ನಮ್ಮ ಪ್ರೀತಿ ವಿಷ್ಯ ಗೊತ್ತಾಯ್ತು ಎಂದು ಹೇಳಿದ್ದಾರೆ.

    MORE
    GALLERIES

  • 58

    Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

    ಸಿದ್ದು ಯಾವಾಗಲೂ ಪ್ರಿಯಾಗಾಗಿ ಕವನ ಬರೆಯುತ್ತಿದ್ರಂತೆ. ಅದನ್ನು ಮ್ಯೂಸಿಕ್ ಹಾಕಿ ಕಳಿಸಿದ್ರಂತೆ. ಅದನ್ನು ಪ್ರಿಯಾ ಅವರ ಕುಟುಂಬ ಟ್ರಿಪ್ ಹೋಗುವಾಗ ಕೇಳಿಸಿಕೊಂಡಿದ್ರಂತೆ.

    MORE
    GALLERIES

  • 68

    Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

    ಕಾರಿನಲ್ಲಿ 2 ತಾಸಿನ ಪ್ರಯಾಣ ಅದಾಗಿತ್ತು. ಆ ಕವನ ಕೇಳಿದ ಮೇಲೆ 2 ತಾಸು ಯಾರು ಮಾತನಾಡಿಲ್ಲ. ಸುಮ್ಮನೆ ಮನೆ ತನಕ ಹೋಗಿದ್ವಿ. ಆಮೇಲೆ ನಮ್ಮ ತಂದೆ ಕೇಳಿದ್ರು ಎಂದು ಪ್ರಿಯಾ ಹೇಳಿದ್ದಾರೆ.

    MORE
    GALLERIES

  • 78

    Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

    ಆನಂತರ ಪ್ರಿಯಾ ತಂದೆ ಮತ್ತು ಸಿದ್ದು ತಂದೆ ಒಮ್ಮೆ ಭೇಟಿಯಾದಾಗ ಮದುವೆ ಬಗ್ಗೆ ಮಾತನಾಡಿದ್ರಂತೆ. ನಮಗಿಂತ ಮುಂಚೆ ಮನೆಯವರೇ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.

    MORE
    GALLERIES

  • 88

    Siddu-Priya: ಸಿದ್ದು-ಪ್ರಿಯಾ ಲವ್ ಶುರುವಾಗಿದ್ದು ಹೇಗೆ? 2 ತಾಸು ಮನೆಯವರು ಮಾತನಾಡಿಸಲಿಲ್ವಂತೆ!

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಗೆ ಒಳ್ಳೆಯದಾಗಲಿ ಎಂದು ಎಲ್ಲರೂ ವಿಶ್ ಮಾಡಿದ್ದಾರೆ. ಮದುವೆಗೆ ಹಲವು ಕಲಾವಿದರು ಬಂದು ಶುಭಕೋರಿದ್ದಾರೆ.

    MORE
    GALLERIES