ಜೀ ಕನ್ನಡದಲ್ಲಿ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಟ ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ಮದುವೆ ನಡೆಯಲಿದೆ. ಅದಕ್ಕೂ ಮುಂಚೆ ಇಬ್ಬರು ಅದ್ಧೂರಿಯಾಗಿ ಹಳದಿ ಶಾಸ್ತ್ರ ಮಾಡಿಕೊಂಡಿದ್ದಾರೆ.
2/ 8
ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಹಳದಿ ಶಾಸ್ತ್ರಕ್ಕೆ ರೆಡಿಯಾಗಿದ್ದಾರೆ. ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ.
3/ 8
ಸಿದ್ದು ಮೂಲಿಮನಿ ಊರು ಧಾರವಾಡದಲ್ಲಿ ಮದುವೆ ನಡೆಯಲಿದೆ. ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಜೋಡಿ ಕುಂದಾಪುರದಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಂಡಿತ್ತು.
4/ 8
ಕಳೆದ ವರ್ಷ ನವೆಂಬರ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಪ್ರೇಮಿಗಳ ದಿನವಾಗಿರುವ ಫೆಬ್ರವರಿಯಲ್ಲಿ ಮದುವೆಯಾಗಲು ನಿರ್ಧರಿಸಿ ಅದ್ಧೂರಿಯಾಗಿ ಮದುವೆ ಆಗ್ತಿದ್ದಾರೆ.
5/ 8
ಇಬ್ಬರ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಇಬ್ಬರ ಪೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿವೆ. ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.
6/ 8
ನಟಿ ಪ್ರಿಯಾ ಆಚಾರ್ ಅವರ ಊರು ದಾವಣಗೆರೆ. ಅಲ್ಲಿಯೇ ಸ್ನೇಹಿತೆಯರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದಾರೆ. ಸ್ನೇಹಿತೆಯರ ಜೊತೆ ಎಂಜಾಯ್ ಮಾಡಿದ್ದಾರೆ.
7/ 8
ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರಿಯಾ ಅವರು ನಟಿಯ ತಂಗಿ ಅದಿತಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮನೆಯ ಕಷ್ಟಗಳಿಗೆ ಸಹಾಯ ಮಾಡ್ತಾ ಇದ್ದಾಳೆ. ಸೀರಿಯಲ್ ನಲ್ಲಿ ಧ್ರುವನನ್ನು ಪ್ರೀತಿ ಮಾಡ್ತಾ ಇದ್ದಾಳೆ.
8/ 8
ಪಾರು ಧಾರಾವಾಹಿಯಲ್ಲಿ ಸಿದ್ದು ನಟನ ತಮ್ಮ ಪ್ರೀತು ಪಾತ್ರವನ್ನು ಮಾಡ್ತಾ ಇದ್ದಾನೆ. ಧಾರಾವಾಹಿಯಲ್ಲಿ ಜನನಿಯನ್ನು ಪ್ರೀತಿ ಮದುವೆ ಆಗಿದ್ದಾರೆ. ಈಗ ನಿಜ ಜೀವನದಲ್ಲಿ ಹೊಸ ಪಯಣ ಶುರು ಮಾಡಲಿದ್ದಾರೆ.
First published:
18
Serial Actors: ಸಿದ್ದು-ಪ್ರಿಯಾ ಹಳದಿ ಶಾಸ್ತ್ರ! ಬ್ಯಾಚುಲರ್ ಪಾರ್ಟಿ ಹೀಗಿತ್ತು