Engagement: ಪಾರು ಜೊತೆ ಗಟ್ಟಿಮೇಳ, ಪ್ರಿಯಾ-ಸಿದ್ದು ನಿಶ್ಚಿತಾರ್ಥ! ಫೋಟೋ ನೋಡಿ

ಮೊನ್ನೆಯಷ್ಟೇ ಸತ್ಯ ಧಾರಾವಾಹಿಯ ನಟ ಸಾಗರ್ ಬಿಳಿಗೌಡ ನಿಶ್ಚಿತಾರ್ಥ ವಾಗಿತ್ತು. ಈಗ ಮತ್ತೊಬ್ಬ ಸೀರಿಯಲ್ ನಟ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದು ಯಾರು. ಎಂಗೇಜ್ ಆಗಿದ್ದು ಯಾರ ಜೊತೆ ನೋಡಿ.

First published: