Amulya Gowda: ತೆಲುಗು ಸೀರಿಯಲ್​ನತ್ತ ಮುಖ ಮಾಡಿದ ಕಮಲಿ, ಅಮೂಲ್ಯ ಗೌಡ ನಿಜ ಜೀವನದಲ್ಲಿ ಹೇಗಿರ್ತಾರೆ ಗೊತ್ತಾ?

ಕಮಲಿ ಧಾರಾವಾಹಿ ಮೂಲಕ ಎಲ್ಲರ ಮನೆಮಾತಾಗಿರುವ ನಟಿ ಅಮೂಲ್ಯ ಗೌಡ. ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಳ್ಳುವ ಅವರು ನಿಜ ಜೀವನದಲ್ಲಿ ಸಖತ್ ಮಾಡರ್ನ್ ಲುಕ್​ನಲ್ಲಿ ಇರುತ್ತಾರೆ. ಅವರ ಹಾಟ್ ಲುಕ್ ನೋಡಿ ನಿಬ್ಬೆರಗಾಗದವರೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳನ್ನು ನೋಡಿ ಇವರೇನಾ ಕಮಲಿ ಪಾತ್ರಕ್ಕೆ ಬಣ್ಣ ಹಚ್ಚಿದವರು ಎಂದು ಅಚ್ಚರಿ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

First published: