KGF@3 Years : 'ಕೆಜಿಎಫ್' ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷ: ಎಲ್ಲಾ ರೆಕಾರ್ಡ್ ಉಡೀಸ್ ಮಾಡಿದ್ದ ರಾಕಿಭಾಯ್!
KGF @ 3 years: ಈ ಸಿನಿಮಾ ಯಶ್ ಅವರನ್ನ ನ್ಯಾಷನಲ್ ಸ್ಟಾರ್ ಮಾಡಿತ್ತು. ಇನ್ನು ಎರಡನೇ ಸಿನಿಮಾಗೆ ನಿರ್ದೇಶಕ ಪ್ರಶಾಂತ್ ನೀಲ್ ವಿಶ್ವದ ಗಮನ ಸೆಳೆದರು. ಎಲ್ಲ ಚಿತ್ರರಂಗದವರು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು.
KGF @ 3 years: ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಬಂದ ಕೆಜಿಎಫ್ ಸಿನಿಮಾ ಬಿಡುಗಡೆ ಆಗಿ ಇಂದಿಗೆ 3 ವರ್ಷ ಆಗುತ್ತಿದೆ. 2018ರ ಡಿಸೆಂಬರ್ 21ರಂದು ಕೆಜಿಎಫ್ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿ ಭಾರತೀಯ ಸಿನಿಮಾರಂಗದಲ್ಲಿ ಹೊಸ ಸಂಚನಲ ಸೃಷ್ಟಿಸಿತ್ತು.
2/ 7
ಈ ಸಿನಿಮಾ ಯಶ್ ಅವರನ್ನ ನ್ಯಾಷನಲ್ ಸ್ಟಾರ್ ಮಾಡಿತ್ತು. ಇನ್ನು ಎರಡನೇ ಸಿನಿಮಾಗೆ ನಿರ್ದೇಶಕ ಪ್ರಶಾಂತ್ ನೀಲ್ ವಿಶ್ವದ ಗಮನ ಸೆಳೆದರು. ಎಲ್ಲ ಚಿತ್ರರಂಗದವರು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು.
3/ 7
ಅಂದು ಕೆಜಿಎಫ್ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಿಂದ ಹಿಡಿದು, ಟಿವಿ, ಪೇಪರ್ನಲ್ಲಿ ಕೆಜಿಎಫ್ ಸಿನಿಮಾದೇ ದೊಡ್ಡ ಸುದ್ದಿಯಾಗಿತ್ತು. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗವನ್ನ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸುವ ಕಾರ್ಯ ಮಾಡಿತ್ತು.
4/ 7
ನಿಮಾವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್ ಸಂಸ್ಥೆ, ಕೆಜಿಎಫ್ ಸಿನಿಮಾದ ಸಕ್ಸಸ್ ಜರ್ನಿ ಬಗ್ಗೆ, ಎರಡು ನಿಮಿಷ 51 ಸೆಕೆಂಡ್ನ ವಿಡಿಯೋ ಒಂದನ್ನ ಬಿಡುಗಡೆ ಮಾಡಿ, ಕೆಜಿಎಫ್ ಮೇಕಿಂಗ್ ರೋಚಕ ಕ್ಷಣಗಳನ್ನ ಅಭಿಮಾನಿಗಳ ಮುಂದಿಟ್ಟಿದೆ.
5/ 7
ಕೆಜಿಎಫ್ ಒನ್ ಚಿತ್ರದಲ್ಲಿ ಯಶ್ ರೆಟ್ರೂ ಲುಕ್, ಅನಂತ್ ನಾಗ್, ನಾಗಭರಣ, ಶ್ರೀನಿಧಿ ಶೆಟ್ಟಿ, ಅಯ್ಯಪ್ಪ, ಬಿ ಸುರೇಶ್ ಸೇರಿದಂತೆ ಸಾಕಷ್ಟು ತಾರೆಯರು ಈ ಚಿತ್ರದಲ್ಲಿ ಕಾಣಿಸಿದರು.
6/ 7
ಹೊಂಬಾಳೆ ಫಿಲಂಸ್ ಸಂಸ್ಥೆಯಡಿ ನಿರ್ಮಾಪಕ, ವಿಜಯ್ ಕಿರಗಂದೂರ್ ಬರೋಬ್ಬರಿ ₹80 ಕೋಟಿ ವೆಚ್ಚದಲ್ಲಿ ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ಭಾಷೆ ಸೇರಿ ₹200 ಕೋಟಿ ಕಲೆಕ್ಷನ್ ಮಾಡಿ ರೆಕಾರ್ಡ್ ಮಾಡಿತ್ತು.
7/ 7
ಕೆಜಿಎಫ್ ಚಾಪ್ಟರ್ 2 ಸಿನಿಮಾ 2022ರ ಏಪ್ರಿಲ್ 14ಕ್ಕೆ ವಿಶ್ವದ್ಯಾಂತ ರಿಲೀಸ್ ಆಗೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗ್ಲೇ ಟ್ರೈಲರ್ ನಿಂದಲೇ ಇಂಡಿಯನ್ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಮಾಡಿರೋ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆದ್ಮೇಲೆ ಯಾವ ಯಾವ ದಾಖಲೆಗಳನ್ನ ಮಾಡುತ್ತೆ ಅಂತ ಇಡೀ ಚಿತ್ರರಂಗ ಕಾದು ಕೂತಿದೆ.
First published:
17