ಅಲ್ಲದೇ ಸ್ವಾತಿ ಮುತ್ತಿನ ಮಳೆಹನಿಯೆ ರಾಜೇಂದ್ರ ಸಿಂಗ್ ಬಾಬು ಅವರೇ ನಿರ್ದೇಶಿಸಿದ ಬಣ್ಣದ ಗೆಜ್ಜೆ ಸಿನಿಮಾ ಹಾಡಿನ ಶೀರ್ಷಿಕೆಯಾಗಿದೆ. ಇದನ್ನು ಬೇರೆ ಯಾರಿಗೇ ಉಪಯೋಗಿಸಲು ಹಕ್ಕು ಇರುವುದಿಲ್ಲ. ಬೇರೆ ನಿರ್ಮಾಪಕರಿಗೆ ಈ ಶೀರ್ಷಿಕೆಯನ್ನು ಬಳಸಲು ನೀಡಿದರೆ ಅದು ಕೃತಿಚೌರ್ಯವಾಗುತ್ತದೆ ಎಂದು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೀಡಿರುವ ನೊಟೀಸ್ನಲ್ಲಿ ಉಲ್ಲೇಖಿಸಲಾಗಿದೆ. (ಸಾಂದರ್ಭಿಕ ಚಿತ್ರ)