Unmarried Actress: ಈ ನಟಿಮಣಿಯರಿಗೆ ಫಿಲ್ಮೇ ಲೈಫ್ ಅಂತೆ! ಏಜ್ ಆದ್ರೂ ಮದ್ವೆ ಆಗಿಲ್ಲ ಈ ಸುರಸುಂದರಿಯರು!

Unmarried Actress: ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗ ಮದುವೆಯಾದವರಿದ್ದಾರೆ. ಕೆಲವು ಹೀರೋ ಹಾಗೂ ಹೀರೋಯಿನ್ಗಳು ಇಂದಿಗೂ ಮದುವೆಯಾಗಿಲ್ಲ. 50 ವರ್ಷವಾಗುತ್ತಿದ್ದರೂ ಮದುವೆಯಾಗದ ಹೀರೋಯಿನ್ಗಳ ಲಿಸ್ಟ್ ಇಲ್ಲಿದೆ.

First published: