Sumalatha Birthday: ಮಂಡ್ಯ ಗೌಡ್ತಿಗೆ ಹುಟ್ಟುಹಬ್ಬದ ಸಂಭ್ರಮ; ಸುಮಲತಾಗೆ ಶುಭಾಶಯಗಳ ಮಹಾಪೂರ

ನಟಿ ಹಾಗೂ ಸಂಸದೆ ಸುಮಲತಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 59ನೇ ವಸಂತಕ್ಕೆ ಕಾಲಿಟ್ಟ ಸುಮಲತಾ ಅವರಿಗೆ ಚಿತ್ರರಂಗದ ಗಣ್ಯರು , ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಶುಭಕೋರಿದ್ದಾರೆ.

First published: