ಪತಿ ತನಗೆ ಮೋಸ ಮಾಡಿದ ನೋವು ಹಾಗೂ ಮಗ ದೂರ ಹೋದ ನೋವಿನಿಂದ ಮಾನಸಿಕ ಖಿನ್ನತೆಗೆ ಒಳಗಾದಳು ರೇಖಾ, ಕೆಲವು ವರ್ಷಗಳ ಕಾಲ ಅನೇಕ ಸಮಸ್ಯೆಗಳನ್ನು ಎದುರಿಸಿ ಸಾವನ್ನಪ್ಪಿದ್ರು. ನರೇಶ್ ತನ್ನ ಹೆಂಡತಿಯನ್ನು ಬಿಟ್ಟು ಹೋಗಿದ್ದಲ್ಲದೆ ಅವಳ ಸಾವಿಗೂ ಅವನೇ ಕಾರ ಕಾರಣನಾಗಿದ್ದಾನೆ. ಇದೀಗ ನರೇಶ್ ಮೊದಲ ಪತ್ನಿಯ ಸಾವಿನ ಕಾರಣ ಮುನ್ನಲೆಗೆ ಬಂದಿದೆ.