ಸೆಲೆನಾ ಗೊಮೆಜ್ ಹಾಲಿವುಡ್ ನ ಖ್ಯಾತ ಗಾಯಕಿ. ಒಂದು ವರ್ಷಕ್ಕೆ ಇವರ ಗಳಿಕೆ ಕೋಟ್ಯಾಂತರ ರೂಪಾಯಿ ಇದೆ.
2/ 7
ಕೆಲ ವರ್ಷಗಳ ಹಿಂದೆ ಹಾಲಿವುಡ್ ಗಾಯಕ ಜಸ್ಟಿನ್ ಬೀಬರ್ ಹಾಗೂ ಸೆಲೆನಾ ಗೊಮೆಜ್ ಪ್ರೀತಿಯಲ್ಲಿದ್ದರು. ನಂತರ ಇವರ ಸಂಬಂಧ ಮುರಿದು ಬಿದ್ದಿತ್ತು.
3/ 7
17.4 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮಹಿಳಾ ಸೆಲೆಬ್ರಿಟಿ ಎನ್ನುವ ಪಟ್ಟ ಅವರಿಗಿತ್ತು.
4/ 7
ಆದರೆ, ಅಮೆರಿಕದ ಗಾಯಕಿ ಅರಿಯಾನಾ ಗ್ರಾಂಡೆ 18.1 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಸೆಲೆನಾ ಅವರನ್ನು ಹಿಂದಿಕ್ಕಿದ್ದಾರೆ.
5/ 7
ಕಳೆದ ವರ್ಷ ಗೆಳೆಯರ ಜೊತೆ ನಿಂತಿದ್ದ ಫೋಟೋವನ್ನು ಸೆಲೆನಾ ಹಾಕಿದ್ದರು. ಇದು ಇನ್ಸ್ಟಾಗ್ರಾಂನಲ್ಲಿ ಅವರು ಹಾಕಿರುವ ಎಲ್ಲ ಫೋಟೋಗಿಂತ ಅತಿಹೆಚ್ಚು ಲೈಕ್ಸ್ ಪಡೆದಿತ್ತು.
6/ 7
ಸೆಲೆನಾ ಗೊಮೆಜ್
7/ 7
ಸೆಲೆನಾ ಗೊಮೆಜ್
First published:
17
ಇನ್ಸ್ಟಾಗ್ರಾಂನಲ್ಲಿ 17 ಕೋಟಿ ಹಿಂಬಾಲಕರಿದ್ದರೂ ಸೆಲೆನಾ ಗೊಮೆಜ್ಗೆ ಸಿಗಲಿಲ್ಲ ನಂಬರ್ 1 ಪಟ್ಟ