ಡೋಂಟ್ ವರಿ. ಮಗು ಗಾಢ ಬಣ್ಣದ ಚರ್ಮದಲ್ಲಿ ಹುಟ್ಟಿದರೂ ಆ ಮಗು ನನ್ನದು ಎಂದು ನೀನು ಹೇಳಬಹುದು. ನಾವು ಮದುವೆಯಾಗುವ. ಯಾರಿಗೂ ಡೌಟ್ ಬರದು ಎಂದು ಗರ್ಭಿಣಿಯಾಗಿದ್ದ ನೀನಾಗೆ ಧೈರ್ಯಹೇಳಿದ್ದರು ಎಂದು ನೀನಾ ರಿವೀಲ್ ಮಾಡಿದ್ದಾರೆ. ಬಾಂಬೆ ಟೈಮ್ಸ್ ಜೊತೆಗಿನ ಇಂಟರ್ವ್ಯೂನಲ್ಲಿ ಸತೀಶ್ ಇದನ್ನು ದೃಢಪಡಿಸಿದ್ದರು. ನೀನಾಳನ್ನು ಒಬ್ಬಂಟಿಯಾಗಿ ಬಿಡಲು ನಾನು ಸಿದ್ಧನಿರಲಿಲ್ಲ ಎಂದು ನೆನಪಿಸಿಕೊಂಡಿದ್ದರು.