ಯಾವುದೇ ಪರಿಸ್ಥಿತಿಯಲ್ಲೂ ತಲೆ ಬಾಗದ ದಿಟ್ಟ ಹೆಣ್ಣು ಮಗಳು ಆಕೆ. ಟಾಮ್ ಬಾಯ್ ಎಂದರೆ ಸಾಮಾನ್ಯ ಹುಡುಗಿಯರು ಅಸಾಮಾನ್ಯ ಕೆಲಸ ಮಾಡುವವರು. ಸತ್ಯ ಕೂಡ ಅಂತಹ ಒಬ್ಬಳು ಟಾಮ್ ಬಾಯ್! ಅವಳು ತನ್ನ ತಂದೆ ಮರಣಿಸುತ್ತಿದ್ದಾಗ ತಂದೆಗೆ ನೀಡಿದ ಮಾತಿನಂತೆ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ದಿಟ್ಟ ಹಾಗೂ ಭಯವಿಲ್ಲದ ಯುವತಿ. ಆದರೆ ಈಗ ಗೃಹಿಣಿಯಾಗಿದ್ದು ಮುಮದೆ ಕಥೆಗೆ ಏನು ಟ್ವಿಸ್ಟ್ ಸಿಗಲಿದೆ ನೋಡಬೇಕು.