ಸರಿಗಮಪ ಲಿಟಲ್ ಚಾಂಪಿಯನ್ ಶೋ ನೋಡಿದವರು ಅಂಕಿತಾ ಕುಂಡು ಅವರನ್ನು ಮರೆಯಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಈ ಹುಡುಗಿ ಸುಮಧುರವಾಗಿ ಕನ್ನಡದಲ್ಲಿ ಹಾಡಿ ಕನ್ನಡಿಗರ ಮನಸು ಗೆದ್ದಿದ್ದಾರೆ. ಭಾಷೆಯ ತಡೆಯ ಹೊರತಾಗಿಯೂ ಅಂಕಿತಾ ಎಲ್ಲರ ಮನಸು ಗೆದ್ದರು.
2/ 9
ಅಂಕಿತಾ ಸುಶ್ರಾವ್ಯವಾಗಿ ಹಾಡುವುದನ್ನು ಕೇಳಿ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಅವರ ಹಾಡುಗಳೂ ಫೇಮದ್ ಆದವು. ರಿಯಾಲಿಟಿ ಶೋನಲ್ಲಿ ಫೈನಲ್ ತನಕವೂ ತಲುಪಿದ್ದಾರೆ ಈ ಸುಂದರಿ.
3/ 9
ಆದರೆ ನಂತರ ಅಂಕಿತಾ ಕುಂಡು ಅವರ ಲುಕ್ ಕಂಪ್ಲೀಟ್ ಚೇಂಜ್ ಆಯಿತು. ಅಂಕಿತಾ ಅವರು ಹೇರ್ ಕಟ್ ಮಾಡಿಸಿಕೊಂಡು ಟಾಮ್ ಬಾಯ್ ಲುಕ್ನಲ್ಲಿಯೇ ಕಾಣಿಸಿಕೊಳ್ಳಲಾರಂಭಿಸಿದರು. ಅವರ ಹೇರ್ಸ್ಟೈಲ್ ಡ್ರೆಸ್ಸಿಂಗ್ ಎಲ್ಲವೂ ಬದಲಾಯಿತು.
4/ 9
ಇತ್ತೀಚೆಗೆ ಅಂಕಿತಾ ಒಂದು ಸ್ಟ್ರೈಪ್ ಸ್ಲೀವ್ ಇರುವಂತಹ ಕ್ರಾಪ್ಟಾಪ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟರು. ಪ್ಯಾಂಟ್ ಧರಿಸಿ ಅದರ ಮೇಲೆ ಚಿಕ್ಕ ಕ್ರಾಪ್ ಟಾಪ್ ಧರಿಸಿದ್ದರು ಅಂಕಿತಾ.
5/ 9
ಆದರೆ ಅಂಕಿತಾ ಅವರ ಈ ಲುಕ್ ಭಾರೀ ಟ್ರೋಲ್ ಆಗಿದೆ. ಅವರ ಕನ್ನಡ ಅಭಿಮಾನಿಗಳು ಅವರ ಈ ಲುಕ್ ಬಗ್ಗೆ ಟ್ರೋಲ್ ಮಾಡಿ ಹೀಗೆಲ್ಲಾಮಾಡ್ತಾರಾ ಎಂದು ಪ್ರಶ್ನೆ ಕೇಳುತ್ತಿದ್ದಾರೆ.
6/ 9
ಹೇಗಿದ್ದವಳು ಹೇಗಾದಳು. ಮೊದಲಿನ ಲುಕ್ ಇಲ್ಲ ಆ ಮೇಕಪ್ ಬಟ್ಟೆ ಯಾವುದು ಒಪ್ಪಿಲ್ಲ. ಹೆಸರಿದೆ, ಪ್ರತಿಭೆ ಇದೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
7/ 9
ಮುಂದಿನ ರಶ್ಮಿಕ ಆಗ್ತಾಳೋ ಏನೋ? ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಮ್ಮ ಕನ್ನಡ ಸಂಸ್ಕೃತಿಯನ್ನು ಹಾಳುಮಾಡಬೇಡ ಎಂದು ಕಮೆಂಟ್ ಮಾಡಿದ್ದಾರೆ.
8/ 9
ಬರ್ತಾ ಬರ್ತಾ ಕುದುರೆ ಕತ್ತೆ ಆಯ್ತು ಎಂದಿದ್ದಾರೆ ಒಬ್ಬರು. ಯಾವಾಗಲೂ ಸಂಸ್ಕೃತಿಯನ್ನು ಪಾಲಿಸು ಆಗ ಸಂಸ್ಕೃತಿ ನಿನ್ನನ್ನು ಪಾಲಿಸುತ್ತೆ ಎಂದಿದ್ದಾರೆ ಇನ್ನೊಬ್ಬರು.
9/ 9
ಈ ರೀತಿ ಕಾಣಿಸಿಕೊಂಡಿದ್ದಕ್ಕಾಗಿ ಬಹಳಷ್ಟು ಜನರು ಅಂಕಿತಾ ಅವರನ್ನು ಟ್ರೋಲ್ ಮಾಡಿದ್ದಾರೆ. ಮಂದ ಬೆಳಕಿನಲ್ಲಿ ಅಂಕಿತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.