Radikaa Sarathkumar: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಶರತ್​ ಕುಮಾರ್​- ರಾಧಿಕಾ ದಂಪತಿ..!

Sarath Kumar: ಸೆಲೆಬ್ರಿಟಿ ಜೋಡಿ ಶರತ್​ ಕುಮಾರ್​ ಹಾಗೂ ರಾಧಿಕಾ ಶರತ್​ಕುಮಾರ್ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಇಬ್ಬರಿಗೂ ಇದು ಎರಡನೇ ವಿವಾಹ. ಮೊದಲ ಪತಿ ಹಾಗೂ ಪತ್ನಿಯಿಂದ ವಿಚ್ಛೇದನ ಪಡೆದ ನಂತರ 2001ರಲ್ಲಿ ಈ ಜೋಡಿ ವಿವಾಹವಾದರು. (ಚಿತ್ರಗಳು ಕೃಪೆ: ರಾಧಿಕಾ ಶರತ್​ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: