Sara Tendulkar: ಸಾರಾ ತೆಂಡೂಲ್ಕರ್ ಲುಕ್​ಗೆ ಮನಸೋತ ಖ್ಯಾತ ಕ್ರಿಕೆಟಿಗನ ಪತ್ನಿ, ರಾಜಕುಮಾರಿ ಹಾಗಿದ್ದಾರಂತೆ ಸಾರಾ!

ಸಾರಾ ತೆಂಡೂಲ್ಕರ್ ಇತ್ತೀಚೆಗೆ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋವೊಂದರ ಶೀರ್ಷಿಕೆಯಲ್ಲಿ, ಅವರು ರಾಜಕುಮಾರಿಯಂತೆ ಭಾವಿಸಿದ್ದಾರೆ ಎಂದು ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ಕೂಡ ಹೇಳುವ ಮೂಲಕ ಸಾರಾ ಅವರ ಸುಂದರ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ.

First published: