Sara Tendulkar : ಮತ್ತೆ ಗೋವಾದಲ್ಲಿ ಶುಭಮನ್​ ಗಿಲ್​-ಸಾರಾ ತೆಂಡೂಲ್ಕರ್​ ಡೇಟಿಂಗ್​?​​ ಫೋಟೋಗಳು ಸಿಕ್ಕಾಪಟ್ಟೆ ವೈರಲ್​!​

Sara Tendulkar : ಶುಭ್‌ಮನ್ ಗಿಲ್ ಅವರು ಪ್ರಸ್ತುತ ಗೋವಾದಲ್ಲಿದ್ದಾರೆ ಎಂದು ಅವರು ಹಂಚಿಕೊಂಡ ಫೋಟೋಗಳು ನೋಡಿದರೆ ತಿಳಿಯುತ್ತದೆ. ವಿಚಾರ ಏನಂದರೇ, ಸಾರಾ ತೆಂಡೂಲ್ಕರ್​ ಕೂಡ ಗೋವಾದಲ್ಲಿ ಇದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

First published: