ಬಿಕಿನಿ ಬಿಟ್ಟು ಸೀರೆಯುಟ್ಟ Sara Ali Khan: ನಟಿಯ ಕ್ಲಾಸಿ ಲುಕ್​ಗೆ ಅಭಿಮಾನಿಗಳು ಫಿದಾ..!

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ತುಂಡುಡುಗೆ ತೊಟ್ಟ ಚಿತ್ರಗಳನ್ನೇ ಶೇರ್​ ಮಾಡುವ ನಟಿ ಸಾರಾ ಅಲಿ ಖಾನ್​ (Sara Ali Khan) ಅವರು ಹಣೆಗೆ ಕುಂಕುಮ, ಕಿವಿಗೆ ಜುಮುಕಿ, ಸ್ಲೀವ್​ಲೆಸ್ ಬ್ಲೌಸ್​ ತೊಟ್ಟು ಸೀರೆಯುಟ್ಟು ಮಿಂಚಿದ್ದಾರೆ. ಹೌದು, ಸಾರಾ ಅಲಿ ಖಾನ್​ ಅವರ ಕ್ಲಾಸಿ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. (ಚಿತ್ರಗಳು ಕೃಪೆ: ಸಾರಾ ಅಲಿ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: