Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

Sara Annaiah: ನಟಿ ಸಾರಾ ಅಣ್ಣಯ್ಯ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಸೀರಿಯಲ್​ನಿಂದ ಹೊರಬಂದ ನಟಿ ಟೆಂಪಲ್ ರನ್ ಶುರು ಮಾಡಿದ್ದಾರೆ.

First published:

  • 18

    Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

    ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರಯ ಮೈಸೂರು ಚಾಮುಂಡಿ ದೇವಿಯ ದರ್ಶನ ಪಡೆದು ಬಂದಿದ್ದಾರೆ. ಕನ್ನಡತಿ ಖ್ಯಾತಿಯ ನಟಿ ಟೆಂಪಲ್ ರನ್ ಫೋಟೋಸ್​ಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 28

    Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

    ಸಾರಾ ಅಣ್ಣಯ್ಯ ಅವರು ಗೋಲ್ಡನ್ ಕಲರ್ ಸ್ಲೀವ್ಲೆಸ್ ಬ್ಲೌಸ್ ಧರಿಸಿ ಅಕಾಶ ನೀಲಿ ಬಣ್ಣದ ಸೀರೆ ಉಟ್ಟಿದ್ದಾರೆ. ಸುಂದರವಾದ ಇಯರಿಂಗ್ಸ್ ಧರಿಸಿ ಫುಲ್ ಸ್ಮೈಲ್ ಕೊಟ್ಟು ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 38

    Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

    ಮೈಸೂರು ದೇವಾಲಯದ ಮುಂದೆ ಸಾರಾ ಅಣ್ಣಯ್ಯ ನಗುತ್ತಿರುವುದನ್ನು ಕಾಣಬಹುದು. ನಟಿ ಕೈಯಲ್ಲಿ ಚಿಕ್ಕ ಬ್ಯಾಗ್ ಹಿಡಿದುಕೊಂಡಿದ್ದರು. ಅವರ ಫೋಟೋ ಸುಂದರವಾಗಿ ಮೂಡಿಬಂದಿದೆ.

    MORE
    GALLERIES

  • 48

    Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

    ಸಾರಾ ಅಣ್ಣಯ್ಯ ಇತ್ತೀಚೆಗಷ್ಟೇ ನಮ್ಮ ಲಚ್ಚಿ ಧಾರಾವಾಹಿಯಿಂದ ಹೊರಬಂದಿದ್ದಾರೆ. ಈಗ ಅವರ ಪಾತ್ರಕ್ಕೆ ಐಶ್ವರ್ಯಾ ಸಿಂಧೋಗಿ ಬಂದಿದ್ದಾರೆ. ಸಾರಾ ಮುಂದೆ ಯಾವ ಸೀರಿಯಲ್ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

    MORE
    GALLERIES

  • 58

    Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

    ಸಾರಾ ಅಣ್ಣಯ್ಯ ಅವರ ಫೋಟೋಗಳಿಗೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 63 ಜನರು ಸಾರಾ ಅವರ ಫೋಟೋಗಳನ್ನು ಮೆಚ್ಚಿ ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 68

    Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

    ಸಾರಾ ಅವರೇ ನಿಮ್ಮನ್ನು ಗುಣಾತ್ಮಕ ಪಾತ್ರಗಳಲ್ಲಿ ನೋಡೋಕೆ ಬಯಸ್ತೀನಿ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಬಹಳಷ್ಟು ಜನರು ಫೋಟೋ ಚೆನ್ನಾಗಿದ ಎಂದು ಮೆಚ್ಚಿ ಹೊಗಳಿದ್ದಾರೆ.

    MORE
    GALLERIES

  • 78

    Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

    ನಮ್ಮ ಲಚ್ಚಿ ಧಾರಾವಾಹಿಯಲ್ಲಿ ದೀಪಿಕಾ ಪಾತ್ರವನ್ನು ಸಾರಾ ಅಣ್ಣಯ್ಯ ಅವರು ಚೆನ್ನಾಗಿ ಮಾಡ್ತಾ ಇದ್ರು. ಶ್ರೀಮಂತಿಕೆಯ ಪಾತ್ರ. ಅದಕ್ಕೆ ತಕ್ಕಂತೆ ಗತ್ತು, ಗಮ್ಮತ್ತು. ಮಗಳು ರಿಯಾಳನ್ನು ದೊಡ್ಡ ಸಿಂಗರ್ ಮಾಡುವ ಆಸೆ ಇದೆ.

    MORE
    GALLERIES

  • 88

    Sara Annaiah: ಸೀರಿಯಲ್​ಗೆ ಬೈ ಬೈ ಹೇಳಿ ಸಾರಾ ಅಣ್ಣಯ್ಯ ಟೆಂಪಲ್ ರನ್

    ಸಾರಾ ಅಣ್ಣಯ್ಯ ನಮ್ಮ ಲಚ್ಚಿ ಧಾರಾವಾಹಿಯಿಂದ ಔಟ್ ಆಗಿದ್ದಾರೆ. ದೀಪಿಕಾ ಪಾತ್ರಕ್ಕೆ ಐಶ್ವರ್ಯ ಸಿಂಧೋಗಿ ಬಂದಿದ್ದಾರೆ. ನಾಗಿಣಿ ಧಾರಾವಾಹಿಯಲ್ಲಿ ನಟಿಸಿದ್ದ ಐಶ್ವರ್ಯ ಸ್ಟಾರ್ ಸುವರ್ಣಗೆ ಎಂಟ್ರಿ ಆಗಿದ್ದಾರೆ.

    MORE
    GALLERIES