ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ಮಹಾಶಿವರಾತ್ರಿ ದಿನ ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಕ್ಯೂಟ್ ಕಾಣಿಸಿದ್ದಾರೆ.
2/ 7
ಹಸಿರು ಲಂಗ ಹಾಗೂ ಹಳದಿ ಬಣ್ಣದ ಬ್ಲೌಸ್ ಹಾಗೂ ದಾವಣಿ ಧರಿಸಿದ್ದರು ಸಾರಾ. ಇದಕ್ಕೆ ಗ್ರ್ಯಾಂಡ್ ಆಗಿರುವ ಇಯರಿಂಗ್ಸ್ ಹಾಗೂ ನೆಕ್ಲೆಸ್ ಧರಿಸಿದ್ದರು.
3/ 7
ನಟಿ ಸುಂದರವಾದ ಬಿಂದಿ ಇಟ್ಟುಕೊಂಡು ಅಪ್ಪಟ ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಂದರವಾದ ಸ್ಮೈಲ್ ಫೋಟೋದಲ್ಲಿ ಹೈಲೈಟ್ ಆಗಿದೆ.
4/ 7
ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಸರ್ವಶಕ್ತ ಪರಮೇಶ್ವರನು ಈ ಶುಭ ದಿನದಂದು ಎಲ್ಲರ ಬಾಳಲ್ಲೂ ಸುಖ - ಶಾಂತಿ - ಸಮೃದ್ಧಿಯನ್ನು ಹೊತ್ತು ತರಲಿ, ಶಿವನ ಕೃಪೆ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಟಿ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
5/ 7
ಗೌರಿ ದರ್ಶನ ಸಾಕಾ ಶಿವಪ್ರತ್ಯಕ್ಷ ಯಾವಾಗ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಟಿ ಕನ್ನಡತಿ ಸೀರಿಯಲ್ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ.
6/ 7
ಸಾರಾ ಅಣ್ಣಯ್ಯ ಮೂಲತಃ ಮಡಿಕೇರಿಯವರಾಗಿದ್ದು ತಮಿಳಿನಲ್ಲಿ ವೆಬ್ ಸಿರೀಸ್ಗಳಲ್ಲಿ ನಟಿಸುತ್ತಿದ್ದರು. ಅವರು ಮಾಡೆಲಿಂಗ್ ಮೂಲಕವೂ ಫೇಮಸ್ ಆಗಿದ್ದಾರೆ.
7/ 7
ಸಾರಾ ಅಣ್ಣಯ್ಯ ಅವರು ಈಗ ಕನ್ನಡ ಕಿರುತೆರೆಯಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಸೀರಿಯಲ್ನಲ್ಲಿ ಉತ್ತಮ ಅವಕಾಶ ಸಿಗುತ್ತಿದೆ.
First published:
17
Sara Annaiah: ಕನ್ನಡತಿ ನಟಿಯ ಸೂಪರ್ ಲುಕ್! ವರೂಧಿನಿ ಸ್ಮೈಲ್ಗೆ ಫ್ಯಾನ್ಸ್ ಫಿದಾ