Sara Ali Khan: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

`ನಿಮ್ಮನ್ನು ಸಂತೋಷಪಡಿಸಲು ಮತ್ತು ಹೆಮ್ಮೆ ಪಡಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ನಿಮ್ಮಲ್ಲಿರುವ ಶಕ್ತಿ, ಸೌಂದರ್ಯ, ಅನುಗ್ರಹ ಮತ್ತು ತೇಜಸ್ಸಿನ ಒಂದು ಭಾಗವನ್ನು ನಾನು ಅಳವಡಿಸಿಕೊಳ್ಳಲು ಪ್ರತಿದಿನ ಪ್ರಯತ್ನಿಸುತ್ತೇನೆ’ ಎಂದು ಸಾರಾ ಹೇಳಿದ್ದಾರೆ.

First published:

  • 17

    Sara Ali Khan: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

    ನಟ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾ ಅಲಿ ಖಾನ್‌ ಈಗ ಬಾಲಿವುಡ್‌ನ ಬೇಡಿಕೆಯ ನಟಿಯಾಗುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಮೊದಲ ಚಿತ್ರಗಳಾದ 'ಕೇದರನಾಥ್', 'ಸಿಂಬಾ' ದಾಖಲೆಯ ಕಲೆಕ್ಷನ್‌ ಮಾಡಿವೆ.

    MORE
    GALLERIES

  • 27

    Sara Ali Khan: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

    ನಟ ಸೈಫ್​ ಹಾಗೂ ಅಮ್ರಿತಾ ಸಿಂಗ್​ ಅವರ ಮೊದಲ ಪುತ್ರಿ ಸಾರಾ ಅಲಿ ಖಾನ್. ಇಂದು ಅಮ್ರಿತಾ ಸಿಂಗ್​ ಅವರ ಜನ್ಮದಿನ.​ ಹೀಗಾಗಿ ಕೆಲವು ವಿಶೇಷ ಫೋಟೋಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ತಾಯಿಗೆ ವಿಶ್​ ಮಾಡಿದ್ದಾರೆ ಸಾರಾ.

    MORE
    GALLERIES

  • 37

    Sara Ali Khan: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

    ತನ್ನ ತಾಯಿ ಅಮ್ರಿತಾ ಸಿಂಗ್​ರಂತೆ ಇರುವ ತಮ್ಮ ಕೆಲ ಫೋಟೋಗಳನ್ನು ಕೊಲ್ಯಾಜ್​ ಮಾಡಿ ಇನ್​ಸ್ಟಾಗ್ರಾಂನಲ್ಲಿ ಸಾರಾ ಅಲಿ ಖಾನ್ ಶೇರ್​​ ಮಾಡಿದ್ದಾರೆ. ಈ ಫೋಟೋಗಳಲ್ಲಿ ಸಾರಾ ಸೇಮ್​ ಟು ಸೇಮ್ ಅವರ ತಾಯಿಯ ಹಾಗೇ ಕಾಣುತ್ತಾರೆ.

    MORE
    GALLERIES

  • 47

    Sara Ali Khan: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

    `ಜನ್ಮದಿನದ ಶುಭಾಶಯಗಳು ಅಮ್ಮ. ಯಾವಾಗಲೂ ನನ್ನನ್ನು ಪ್ರೇರೇಪಿಸುತ್ತಾ, ನನ್ನನ್ನು ಪ್ರೋತ್ಸಾಹಿಸುತ್ತಾ ಮತ್ತು ನನಗೆ ಸ್ಫೂರ್ತಿ ನೀಡುತ್ತಿರುವುದಕ್ಕಾಗಿ ಧನ್ಯಾವಾದಗಳು ಅಮ್ಮ’ ಎಂದು ಸಾರಾ ಬರೆದುಕೊಂಡಿದ್ದಾರೆ

    MORE
    GALLERIES

  • 57

    Sara Ali Khan: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

    `ನಿಮ್ಮನ್ನು ಸಂತೋಷಪಡಿಸಲು ಮತ್ತು ಹೆಮ್ಮೆ ಪಡಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ನಿಮ್ಮಲ್ಲಿರುವ ಶಕ್ತಿ, ಸೌಂದರ್ಯ, ಅನುಗ್ರಹ ಮತ್ತು ತೇಜಸ್ಸಿನ ಒಂದು ಭಾಗವನ್ನು ನಾನು ಅಳವಡಿಸಿಕೊಳ್ಳಲು ಪ್ರತಿದಿನ ಪ್ರಯತ್ನಿಸುತ್ತೇನೆ’ ಎಂದು ಸಾರಾ ಹೇಳಿದ್ದಾರೆ.

    MORE
    GALLERIES

  • 67

    Sara Ali Khan: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

    ಇನ್ನೂ ಸಾರಾ ಪೋಸ್ಟ್​ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ. ಎಲ್ಲರೂ ಕೂಡ ಸಾರಾ ಅಲಿ ಖಾನ್​ ತಾಯಿ ಅಮ್ರಿತಾ ಸಿಂಗ್​ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

    MORE
    GALLERIES

  • 77

    Sara Ali Khan: ಈ ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಸಾರಾ ಅಲಿ ಖಾನ್​!

    ಸುಶಾಂತ್ ಸಿಂಗ್ ರಜಪೂತ್‌ ಜೊತೆ 'ಕೇದರನಾಥ್‌' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಸಾರಾ ಅಲಿ ಖಾನ್​ಎಂಟ್ರಿಯಾಗಿದ್ದರು. ರಣವೀರ್ ಸಿಂಗ್ ನಟನೆಯ 'ಸಿಂಬಾ' ದೊಡ್ಡ ಬ್ರೇಕ್ ನೀಡಿತ್ತು. ಇದಾದ ಬಳಿಕ ಕೆಲ ಸಿನಿಮಾಗಳಲ್ಲಿ ಸಾರಾ ನಟಿಸಿದ್ದಾರೆ.

    MORE
    GALLERIES