ಸರ್ವಧರ್ಮ ಸಮಭಾವ ಎನ್ನುತ್ತಲೇ ಈ ಫೋಟೋಗಳನ್ನು ಹಂಚಿಕೊಂಡ Sara Ali Khan

ಸೈಫ್​ ಅಲಿ ಖಾನ್ ಅವರ ಮಗಳು (Saif Ali Khan Daughter) ಸಾರಾ ಅಲಿ ಖಾನ್ (Sara Ali Khan) ಸಮಯ ಸಿಕ್ಕಾಗಲೆಲ್ಲ ಪ್ರವಾಸ ಅಂತ ಸುತ್ತಾಡುತ್ತಿರುತ್ತಾರೆ. ಈ ಸಲ ಅವರು ಕಾಶ್ಮೀರಕ್ಕೆ ಹೋಗಿದ್ದು, ಅಲ್ಲಿ ದೇವಾಒಯ, ಮಸೀದಿ, ಚರ್ಚ್​ ಹಾಗೂ ಗುರುದ್ವಾರಕ್ಕೆ ಭೇಟಿ ಕೊಟ್ಟಿದ್ದಾರೆ. ಅದರ ಚಿತ್ರಗಳನ್ನು ಸಾರಾ ಅಲಿ ಖಾನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸಾರಾ ಅಲಿ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: