Sara Ali Khan: ಕೇದಾರನಾಥಕ್ಕೆ ಭೇಟಿ ನೀಡಿದ ನಟಿ ಸಾರಾ ಅಲಿ ಖಾನ್​​; ಧರ್ಮವನ್ನು ಉಲ್ಲೇಖಿಸಿ ಟ್ರೋಲ್​​​​​​

ಸೈಫ್​ ಆಲಿಖಾನ್ (Saif Ali Khan)​ ಮಗಳು ಸಾರಾ ಆಲಿಖಾನ್ (Sara Ali Khan)​​ ಇತ್ತೀಚೆಗಷ್ಟೆ ನಟಿ ಜಾಹ್ನವಿ ಕಪೂರ್​ (Janhavi Kapoor) ಜೊತೆ ಕೇದಾರನಾಥ (Kedarnath Temple)​ ಯಾತ್ರೆ ಮುಗಿಸಿ ಬಂದಿದ್ದಾರೆ. ಈ ಅದ್ಬುತ ಪ್ರವಾಸದ ಫೋಟೋವನ್ನು ನಟಿ ಸಾರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅನೇಕರು ಧರ್ಮದ ವಿಚಾರದಲ್ಲಿ ಆಕೆಯನ್ನು ಟ್ರೋಲ್​ ಮಾಡಿದ್ದಾರೆ.

First published: