Bollywood: ಶೆಹನಾಜ್ ಗಿಲ್, ಸಾರಾ ಅಲಿ ಖಾನ್ ಲಿಪ್ ಟು ಲಿಪ್ ಕಿಸ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್
Sara Ali Khan-Shehnaaz Gill: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಬಿಗ್ ಬಾಸ್ ಖ್ಯಾತಿಯ ಶೆಹನಾಜ್ ಗಿಲ್ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಭಾರೀ ಚರ್ಚೆ ಆಗ್ತಿದೆ.
ಶೆಹನಾಜ್ ಗಿಲ್ ಮತ್ತು ಸಾರಾ ಅಲಿ ಖಾನ್ ಇಬ್ಬರೂ ಲಿಪ್ಲಾಕ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
2/ 8
ಸಾರಾ ಅಲಿ ಖಾನ್ ಅವರು ಶೆಹನಾಜ್ ಗಿಲ್ ಅವರ ಶೋ 'ದೇಸಿ ವೈಬ್ಸ್ ವಿತ್ ಶೆಹನಾಜ್ ಗಿಲ್' ಅನ್ನು ತಲುಪಿದ್ದರು. ಈ ವೇಳೆ ಇಬ್ಬರೂ ತಮಾಷೆಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
3/ 8
ಕಾರ್ಯಕ್ರಮದಲ್ಲಿ ಶೆಹನಾಜ್ ನಾಕ್ ನಾಕ್ ಎಂದು ಹೇಳುತ್ತಿದ್ದಾರೆ. ಇದೇ ವೇಳೆ ಸಾರಾ ಜನಪ್ರಿಯವಾದ 'ಕುಂದಿ ಮಾತ ಖಡ್ಕವೋ' ಹಾಡನ್ನು ಹಾಡುತ್ತಿದ್ದಾರೆ.
4/ 8
ಹಾಗೇ ಇಬ್ಬರೂ ಪರದೆಯ ಹಿಂದೆ ಹೋಗುತ್ತಾರೆ. ನಗುತ್ತಾ ಹೊರಗೆ ಬರುತ್ತಾರೆ ಈ ವೇಳೆ ನಟ ಶೆಹನಾಜ್ ಸಂಪೂರ್ಣ ಲಿಪ್ಸ್ಟಿಕ್ ಮಾಯವಾಗಿದೆ ಎಂದು ಹೇಳಿದ್ದಾರೆ. ಇಬ್ಬರೂ ಲಿಪ್ ಲಾಕ್ ಮಾಡಿದ್ದಾರೆ ಎನ್ನಲಾಗಿದೆ.
5/ 8
2020ರ ಬಗ್ಗೆ ಮಾತನಾಡಿದ ನಟಿ ಆ ವರ್ಷ ಬ್ರೇಕಪ್ನಿಂದ ಶುರುವಾಯಿತು ಎಂದು ಹೇಳಿದ್ದರು. ಆದರೆ ವ್ಯಕ್ತಿಯ ಹೆಸರು ರಿವೀಲ್ ಮಾಡಿಲ್ಲ. ಆ ವರ್ಷ ನಟಿ ತಾವು ಅನುಭವಿಸಿದ ನೋವಿನ ಬಗ್ಗೆ ತಿಳಿಸಿದ್ದರು. ತನ್ನ ಸ್ಥಿತಿ ಕೆಡುತ್ತಲೇ ಇತ್ತು ಎಂದಿದ್ದರು.
6/ 8
2020ರಲ್ಲಿ ಸಾರಾ ಅಲಿ ಖಾನ್ ಅವರು ಕಾರ್ತಿಕ್ ಆರ್ಯನ್ ಜೊತೆ ಲವ್ ಆಜ್ ಕಲ್ 2 ಹಾಗೂ ವರುಣ್ ಧವನ್ ಜೊತೆ ಕೂಲಿ ನಂಬರ್ 1 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಎರಡೂ ಸಿನಿಮಾ ಸದ್ದು ಮಾಡಲಿಲ್ಲ.
7/ 8
ಸಾರಾ ಅಲಿ ಖಾನ್ ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡುತ್ತಿದ್ದರು ಎನ್ನಲಾಗಿತ್ತು. ಅವರು ಆ ಕುರಿತು ಏನೂ ಹೇಳದಿದ್ದರೂ 2020 ಫೆಬ್ರವರಿಯಲ್ಲಿ ಅವರ ಸಿನಿಮಾ ರಿಲೀಸ್ ಆಗುವ ಮೊದಲೇ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
8/ 8
ಸಾರಾ ಅಲಿ ಖಾನ್ 2021ರಲ್ಲಿ ಅಟ್ರಾಂಗಿ ರೇ ಸಿನಿಮಾದಲ್ಲಿ ಧನುಷ್ ಹಾಗೂ ಅಕ್ಷಯ್ ಕುಮಾರ್ ಜೊತೆ ನಟಿಸಿದ್ದರು. ಈ ಸಿನಿಮಾದ ಹಾಡು ವೈರಲ್ ಆಗಿತ್ತು. ನಟಿ ಬಹಳಷ್ಟು ದೇವಸ್ಥಾನ, ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಅವರ ಫೋಟೋಗಳು ಆಗಾಗ ವೈರಲ್ ಆಗುತ್ತವೆ.
First published:
18