Sara Ali Khan: ಫ್ರೆಂಡ್ಸ್ ಜೊತೆಗಿದ್ದರೆ ಸದಾ ಜಯ ನನ್ನದೆ ಎಂದ ಸಾರಾ ಅಲಿ ಖಾನ್: ಇಲ್ಲಿವೆ ಬಾಲ್ಯದ ಚಿತ್ರಗಳು..!
Sara Ali Khan And Her Childhood Friends: ಬಾಲ್ಯದಲ್ಲಾಗುವ ಸ್ನೇಹ ತುಂಬಾ ಕಾಲ ಉಳಿಯುತ್ತದೆ ಹಾಗೂ ಆ ಸಂಬಂಧ ಸದಾ ಗಟ್ಟಿಯಾಗಿರುತ್ತದೆ ಎಂದೇ ಹೇಳಲಾಗುತ್ತದೆ. ಆದರೆ ಈಗಿನ ಬ್ಯುಸಿ ಜೀವನದಲ್ಲಿ ತುಂಬಾ ಜನರು ಸ್ನೇಹಿತರಿಗೆ ಸಮಯ ಕೊಡಲಾಗದೆ ಪರಿಚಯಸ್ಥರಾಗಿ ಉಳಿದು ಬಿಡುತ್ತಾರೆ. ಆದರೆ ನಟಿ ಸಾರಾ ಅಲಿ ಖಾನ್ ಮಾತ್ರ ತಮ್ಮ ಬಾಲ್ಯ ಹಾಗೂ ಬಾಲ್ಯದ ಸ್ನೇಹಿತರನ್ನು ಮರೆತಿಲ್ಲ. ಅದಕ್ಕೆ ಅವರ ಇನ್ಸ್ಟಾಗ್ರಾಂ ಪೋಸ್ಟ್ಗಳೇ ಸಾಕ್ಷಿ. (ಚಿತ್ರಗಳು ಕೃಪೆ: ಸಾರಾ ಅಲಿ ಖಾನ್ ಇನ್ಸ್ಟಾಗ್ರಾಂ ಖಾತೆ)